logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಮ್ಯೂಸಿಜೆನ್
(ವೈ) ಲೋಳೆ ಸ್ರವಿಸುವ ಎಪಿಥೀಲಿಯಮ್‌ನ ಕೋಶಗಳು ಒಳಗೊಂಡಿರುವ ವಸ್ತು. ಇದರಿಂದ ಮ್ಯೂಸಿನ್ ಉತ್ಪತ್ತಿ
musigen

ಮ್ಯೂಸಿನ್
(ರ) ಮನುಷ್ಯರ ಮತ್ತು ಕೆಳದರ್ಜೆಯ ಪ್ರಾಣಿಗಳ ಲೋಳೆ, ಸಿಂಬಳ, ಜೊಲ್ಲು ಮತ್ತಿತರ ಸ್ರಾವಗಳ ಅಂಗಭಾಗವಾದ ಒಂದು ಗ್ಲೈಕೊಪ್ರೋಟೀನ್
musin


logo