logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಬ್ಲ್ಯಾಕ್ ಬಟ್
(ಸ) ಯೂಕಲಿಪ್ಟಸ್ ಜಾತಿಯ ಮರ. ಇದರ ಹಲಗೆ ಗಟ್ಟಿ ಮತ್ತು ಪೆಡಸು. ನೆಲಕ್ಕೆ ಹಾಸಲು ಮತ್ತು ಪೆಟ್ಟಿಗೆ ತಯಾರಿಕೆಯಲ್ಲಿ ಬಳಕೆ
black butt

ಬ್ಲ್ಯಾಕ್ ಬ್ಯಾಂಡ್
(ಭೂವಿ) ಸಾಮಾನ್ಯವಾಗಿ ಕಲ್ಲಿದ್ದಲಿನ ಜೊತೆ ದೊರೆಯುವ, FeCO3ನ್ನು ಒಳಗೊಂಡಿರುವ ಕಪ್ಪುಮಣ್ಣು
black band

ಬ್ಲ್ಯಾಕ್ ಸ್ವಾನ್
(ಪ್ರಾ) ಕಪ್ಪು ಹಂಸ. ರೆಕ್ಕೆಗಳ ತುದಿಯಲ್ಲಿ ಮಾತ್ರ ಬೆಳ್ಳಗಿರುವ, ಕಪ್ಪು ಮೈಯಿನ, ಕೆಂಪು ಕೊಕ್ಕುಳ್ಳ ಆಸ್ಟ್ರೇಲಿಯಾದ ಹಂಸಪಕ್ಷಿ. (ಸಾ) ಅತ್ಯಂತ ಅಪರೂಪವಾದ ಅಥವಾ ಅಸ್ತಿತ್ವದಲ್ಲೇ ಇಲ್ಲದ ವಸ್ತು
black swan


logo