logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅನಿಸು
ನನಗೆ ತುಂಬಾ ನಿತ್ರಾಣ ಅನಿಸುತ್ತಿದೆ.
anisu
(vi)

ಅನೀತಿ
ಅನೀತಿಯ ವಿರುದ್ಧವಾಗಿ ಹೋರಾಡಿದ.
aniiti
(nn)

ಅನುಕಂಪ
ಬಡವರನ್ನು ಅನುಕಂಪದಿಂದ ನೋಡಬೇಕು.
anukampa
(nn)

ಅನುಕಂಪ
ನನಗೆ ಅವನಲ್ಲಿ ಅನುಕಂಪ ಹುಟ್ಟಿತು.
anukampa
(nn)

ಅನುಕಂಪ ಅನಿಸಿತು
ರಾಜನಿಗೆ ಅನುಕಂಪ ಅನಿಸಿತು.
anukampa anisitu
(comp vb)

ಅನುಕರಣೆ
ಭಾರತೀಯ ಸಿನಿಮಾಗಳು ಬಾಲಿವುಡ್ ಸಿನಿಮಾಗಳ ಅನುಕರಣೆ ಆಗಿವೆ.
anukaraNe
(nn)

ಅನುಕೂಲ
ಅನುಕೂಲ ಪರಿಸ್ಥಿತಿಯಲ್ಲಿ ಅವನು ಒಳಹೊಕ್ಕ.
anukuula
(adj)

ಅನುಕೂಲಕರವಾದ
ಈಗ ಇಲ್ಲಿ ಅನುಕೂಲಕರವಾದ ವಾತಾವರಣ ಇದೆ.
anukuulakaravaada
(adj)

ಅನುಕೂಲಕರವಾದ
ಇದು ಅತ್ಯಂತ ಅನುಕೂಲಕರವಾದ ಕೋಣೆ.
anukuulakaravaada
(adj)

ಅನುಕ್ರಮ
ಅಧ್ಯಾಪಕರು ವಿದ್ಯಾರ್ಥಿಗಳನ್ನು ಅನುಕ್ರಮವಾಗಿ ನಿಲ್ಲಿಸಿದರು.
anukrama
(vt)


logo