logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಹಂಸ
ಅವಳು ಹಂಸದ ಚಿತ್ರ ಬಿಡಿಸಿದಳು.
hamsa
(nn)

ಹಕ್ಕಿನ ಹೆಣ್ಣು, ಮಾವನ ಮಗಳು, ಸೋದರ ಸೊಸೆ
ಅವಳು ಅವನ ಹಕ್ಕಿನ ಹೆಣ್ಣು(ಮಾವನ ಮಗಳು)
hakkina heNNu, maavana magaLu, soodara sose
(nn,comp)

ಹಕ್ಕು
ಪೌರನಿಗೆ ಅನೇಕ ಹಕ್ಕುಗಳು ಇವೆ.
hakku
(nn)

ಹಕ್ಕುಪತ್ರ
ಹಕ್ಕು ಪತ್ರ ಮಾರಿಯಾದರೂ ಓಣಂನಲ್ಲಿ ಉಣ್ಣಬೇಕು.
hakkupatra
(nn)

ಹಕ್ಕುಪತ್ರ
ಅಪ್ಪ ಮಾಧವ ಮೆನನ್ ಗಾಗಿ ಅವರ ಹಕ್ಕು ಪತ್ರವನ್ನು ಬರೆದರು.
hakkupatra
(nn,comp)

ಹಗಲಿರುಳು
ಅವರು ಹಗಲಿರುಳು ದುಡಿದರು.
hagaliruLu
(compn nn)

ಹಗಲು
ಹಗಲಿನಲ್ಲೇ ಬಿಟ್ಟರೆ ಒಳ್ಳೆಯದು
hagalu
(adv)

ಹಗಲು ಕನಸು
ಅವಳು ಹಗಲು ಕನಸುಗಳನ್ನು ಕಾಣುತ್ತಾ ಇದ್ದಾಳೆ.
hagalu kanasu
(nn,comp)

ಹಗಲುಗನಸು
ಅವಳು ಹಗಲುಗನಸಿನಲ್ಲಿ ಮುಳುಗಿದಳು.
hagaluganasu
(nn)

ಹಗುರವಾದ
ಇವು ಎಲ್ಲಾ ಹಗುರವಾದ ಸಂಗತಿಗಳಾ?
haguravaada
(adj)


logo