logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಶೇರುಮೌಲ್ಯ
ಶೇರುಮೌಲ್ಯ ಕುಸಿದೊಡನೆ ಶೇರುಮಾರುಕಟ್ಟೆಯನ್ನು ಮುಚ್ಚಲಾಯಿತು.
Seerumaulya
(nn,comp)

ಶೇರುಲಾಭಾಂಶ
ಶೇರುಲಾಭಾಂಶ ಎಲ್ಲರಿಗೂ ಸಿಕ್ಕಿತು.
SeerulaabhaamSa
(nn,comp)

ಶೇರುವ್ಯವಹಾರ
ಅವನು ಶೇರುವ್ಯವಹಾರದಲ್ಲಿ ಎಲ್ಲವನ್ನೂ ಕಳೆದುಕೊಂಡನು.
Seeruvyavahaara
(nn,comp)

ಶೈಲಿ
ನನಗೆ ಅವನ ಶೈಲಿ ಇಷ್ಟ ಇಲ್ಲ.
Saili
(nn)

ಶೈಶವಾವಸ್ಥೆ
ಅವನು ಶೈಶವಾವಸ್ಥೆಯಲ್ಲೇ ಅನಾಥನಾದ.
SaiSavaavasthe
(nn)

ಶೋಭನ ಮಾಯ
ಶೋಭನ ಮಾಯ ಭವಿಷ್ಯದ ಬಗ್ಗೆ ಉತ್ಸುಕನಾಗಿರಬೇಡ.
Soobhana maaya
(adj)

ಶೋಷಣೆ
ಅನಾದಿ ಕಾಲದಿಂದ ಹೆಣ್ಣು ಶೋಷಣೆಗೆ ಒಳಗಾಗಿದ್ದಾಳೆ.
Soo$aNe
(nn)

ಶೋಷಣೆ
ಶೋಷಣೆ ಯಾರಿಗೂ ಒಳ್ಳೆಯದಲ್ಲ.
Soo$aNe
(compn nn)

ಶೌಚಾಲಯ
ಅವನು ಶೌಚಾಲಯಕ್ಕೆ ಪ್ರವೇಶಿದ.
Soucaalaya
(nn,comp)

ಶ್ರದ್ಧೆ
ಶ್ರದ್ಧೆಯಿಂದ ಮಾಡಿದ ಮಗುವಿಗೆ ಬಹುಮಾನ ಸಿಕ್ಕಿತು.
Sraddhe
(nn)


logo