logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ನ್ಯಾಯಾಧೀಶರು
ನ್ಯಾಯಾಧೀಶರು ವಾದವನ್ನು ಆಲಿಸಿದರು.
nyaayaadhiiSaru
(nn)

ನ್ಯಾಯಾಲಯ
ನ್ಯಾಯಾಲಯ ಮುಗಿದ ಮೇಲೆ ಎಲ್ಲರೂ ಅಲ್ಲಿಂದ ಹೊರಟರು.
nyaayaalaya
(nn)

ನ್ಯಾಯಾಲಯ
ನ್ಯಾಯಾಲಯದ ಕಲಾಪಗಳು 11 ಗಂಟೆಗೆ ಪ್ರಾರಂಭವಾಯಿತು.
nyaayaalaya
(nn)

ನ್ಯೂನ್ಯತೆ
ನ್ಯೂನ್ಯತೆಗಳಿಲ್ಲದ ಮನುಷ್ಯರಿದ್ದಾರಾ ?
nyuunyate
(nn)


logo