logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ನಕ್ಷತ್ರ
ಆಕಾಶದಲ್ಲಿ ನಕ್ಷತ್ರಗಳು ಮಿನುಗಿದವು.
nak$atra
(nn)

ನಕ್ಷತ್ರ ಎಣಿಸು
ಅವನನ್ನು ನಕ್ಷತ್ರ ಎಣಿಸುವಂತೆ ಮಾಡಿದರು.
nak$tra eNisu
(comp vb)

ನಕ್ಷತ್ರ ಮಂಡಲ
ನಕ್ಷತ್ರ ಮಂಡಲ ಮಿನುಗುತ್ತಿದೆ.
nak$atra maNdala
(nn,comp)

ನಕ್ಷತ್ರ ವೀಕ್ಷಣ ಕೇಂದ್ರ
ನಾವು ನಕ್ಷತ್ರ ವೀಕ್ಷಣ ಕೇಂದ್ರ ನೋಡಿದೆವು.
nak$atra viik$aNe keendra
(nn,comp)

ನಕ್ಷತ್ರ ಸಮೂಹ
ನಕ್ಷತ್ರ ಸಮೂಹದಲ್ಲಿ ಇಲ್ಲದೆ ಇರುವುದು ಏನು ?
nak$atra samuuha
(nn,comp)

ನಕ್ಷತ್ರ ಹಾರ
ಸುಂದರವಾದ ನಕ್ಷತ್ರಹಾರವೊಂದನ್ನು ಆಕೆ ಧರಿಸಿದಳು.
nak$atra haara
(nn)

ನಖಕ್ಷತ
ನಖಕ್ಷತ ಇನ್ನೂ ಹೋಗಿಲ್ಲ.
nakhak$ata
(nn,comp)

ನಖಶಿಖಾಂತ
ಅವನು ಅದನ್ನು ನಕಶಿಖಾಂತ ಎದುರಿಸಿದನು.
nakhaSikaanta
(nn,comp)

ನಗರ
ನಗರ ಸಂಪೂರ್ಣ ನಿಶಬ್ದವಾಗಿತ್ತು.
nagara
(nn)

ನಗರವಾಸಿ
ನಗರವಾಸಿಗಳಿಗೆ ಮನುಷ್ಯ ಸಂಬಂಧ ಕಡಿಮೆ.
nagaravaasi
(nn,comp)


logo