logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ನಂಬೂದರಿ(ಕೇರಳದ ಬ್ರಾಹ್ಮಣರ ಒಂದು ಪಂಗಡ)
ನಂಬೂದರಿ ಒಂದು ಹಾಸ್ಯ ಚಟಾಕಿ ಹೇಳಿದ.
nambuudari
(nn)

ನಕಲಿ ಬೀಗದ ಕೈ
ಅವನು ನಕಲಿ ಬೀಗದ ಕೈ ಹಾಕಿ ಕೋಣೆಯ ಬಾಗಿಲು ತೆರೆದನು.
nakali biigada kai
(nn,comp)

ನಕಲು
ಅವನು ನಕಲು ಮಾಡುವುದನ್ನು ನಿಲ್ಲಿಸಿದನು..
nakalu
(nn)

ನಕಲು ಪ್ರತಿ
ಅವನೊಂದು ನಕಲು ಪ್ರತಿ ಬರೆದನು.
nakalu prati
(comp,nn)

ನಕಲು ಮಾಡುವುದು
ಅವನ ಕೆಲಸ ನಕಲು ಮಾಡುವುದು.
nakalu maaduvudu
(nn,comp)

ನಕಾಶೆ
ಇಂಜಿನಿಯರರು ಕಟ್ಟಡದ ನಕಾಶೆಯನ್ನು ಸಿದ್ಧಪಡಿಸಿದರು.
nakaaSe
(nn)

ನಕುಲ
ನಕುಲ ಬಾಣ ಬಿಟ್ಟನು.
nakula
(nn)

ನಕ್ಷತ್ರ
ಪೂರ್ವದಲ್ಲಿ ಒಂದು ನಕ್ಷತ್ರ ಹೊಳೆಯುತ್ತಿದೆ.
nak$atra
(nn)

ನಕ್ಷತ್ರ
ನಕ್ಷತ್ರ ಮಿನುಗುತ್ತದೆ.
nak$atra
(nn)

ನಕ್ಷತ್ರ
ಅಶ್ವಿನಿ ಪ್ರಥಮ ನಕ್ಷತ್ರ ಆಗಿದೆ.
nak$tra
(nn)


logo