logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ದಶಪುಷ್ಪ
ದಶಪುಷ್ಪಗಳನ್ನು ಅವರು ದೇವರಿಗೆ ಸಮರ್ಪಿಸಿದರು.
daSapu$pa
(nn,comp)

ದಶಮುಖ
ರಾಮನು ದಶಮುಖನನ್ನು ಕೊಂದನು.
daSamukha
(nn,comp)

ದಶರಥ
ದಶರಥನು ರಾಮನ ತಂದೆ.
daSarata
(nn,comp)

ದಶವಾರ್ಷಿಕ
ಸಮಿತಿಯ ದಶವಾರ್ಷಕ ಆಚರಿಸಿ.
daSavaar$ika
(nn,comp)

ದಶಾಂಶ
ಒಂದು ದಶಾಂಶದ ಸ್ಥಾನ ಬದಲಾಯಿತು.
daSaamSa
(nn)

ದಶಾವತಾರ
ವಿಷ್ಣುವಿನದು ದಶಾವತಾರ.
daSaavataara
(nn,comp)

ದಸರಾ
ಮೈಸೂರಿನಲ್ಲಿ ದಸರಾವನ್ನು ವೈಭವದಿಂದ ಆಚರಿಸುತ್ತಾರೆ.
dasaraa
(nn)

ದಹನ ಮಾಡು
ಅವರ ಶವವನ್ನು ದಹನ ಮಾಡಿದರು.
dahanamaaDu
(vt)

ದಹಿಸು
ಅವಳು ದಹಿಸಲ್ಪಟ್ಟಳು.
dahisu
(nn)

ದಾಂಡಿಗ
ಮಧು ಒಬ್ಬ ದಾಂಡಿಗ.
daanDiga
(nn)


logo