logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ದಿವ್ಯದರ್ಶನ
ಮಗುವಿಗೆ ದಿವ್ಯದರ್ಶನ ಆಯಿತು.
divyadarSana
(nn)

ದಿವ್ಯದೃಷ್ಠಿ
ಅವರು ದಿವ್ಯದೃಷ್ಠಿಯಿಂದ ಅದನ್ನು ನೋಡಿದರು.
divyadRu$Ti
(nn,comp)

ದಿವ್ಯನಾಮ
ದೇವರ ದಿವ್ಯನಾಮವನ್ನು ಅನಗತ್ಯ ಬಳಸಬಾರದು.
divyanaama
(nn)

ದಿವ್ಯವ್ಯಕ್ತಿ
ಅವನೊಬ್ಬ ದಿವ್ಯವ್ಯಕ್ತಿ ಆಗಿದ್ದನು.
divya vyakti
(nn)

ದಿವ್ಯಶೇಷ
ಸಂತರ ದೇಹದ ದಿವ್ಯಶೇಷವನ್ನು ಸಂರಕ್ಷಿಸಿದರು.
divyaSee$a
(nn)

ದಿವ್ಯೋಪದೇಶ
ಅವನಿಗೆ ಅವರು ದಿವ್ಯೋಪದೇಶ ನೀಡಿದರು.
divyoopadeeSa
(nn)

ದಿವ್ಯೌಷಧ
ಅದೊಂದು ದಿವ್ಯೌಷಧ ಆಗಿತ್ತು.
divyau$ada
(nn)

ದಿಸೆ
ಒಂದು ದಿಸೆಯಲ್ಲಿ ಮಾತ್ರ ಅವನು ಸಂಚರಿಸಿದನು.
dise
(nn)

ದೀಕ್ಷೆ
ಅವರು ದೀಕ್ಷೆ ಇತ್ತು.
diik$e
(nn)

ದೀನ ದಯಾಳು
ಅವರೊಬ್ಬ ದೀನದಯಾಳು ಆಗಿದ್ದರು.
diina dayaaLu
(nn,comp)


logo