logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ದಿನಗೂಲಿ
ಬಡಗಿಯು ಅಲ್ಲಿ ದಿನಗೂಲಿ ಕೆಲಸ ಮಾಡಿದನು.
dinaguuli
(nn)

ದಿನಚರಿ
ಅವನು ದಿನಚರಿಯಲ್ಲಿ ನಿರತನಾಗಿದ್ದನು.
dinacari
(nn,comp)

ದಿನಚರಿ (ಪುಸ್ತಕ)
ನಾನು ದಿನಚರಿ ಬರೆಯುತ್ತೇನೆ.
dinacari (pustaka)
(nn)

ದಿನಚರಿ ದಾಖಲಾತಿ
ಪೋಲಿಸರು ಪ್ರತಿದಿನ ದಿನಚರಿ ದಾಖಲಾತಿ ಬರೆಯುತ್ತಾರೆ.
dinacari daakhalaati
(nn)

ದಿನದಿನಕ್ಕೆ
ದಿನ ದಿನಕ್ಕೆ ಅವರು ಕ್ಷೀಣವಾಗುತ್ತಾ ಇದ್ದಾರೆ.
dinadinakke
(adv)

ದಿನಪತ್ರಿಕೆ
ಇಂದು ದಿನಪತ್ರಿಕೆ ಬಂದಿತು.
dinapatrike
(nn,comp)

ದಿನಾ ಬೆಳಿಗ್ಗೆ
ದಿನಾ ಬೆಳಿಗ್ಗೆ ಸ್ನಾನ ಮಾಡಿ ಬಟ್ಟೆಧರಿಸಿದ ಮೇಲೆ ಅವನು ಎಲ್ಲಿಗೋ ಹೋಗುತ್ತಾನೆ.
dinaa beLigge
(NP)

ದಿನಾಂಕ
ತಿಂಗಳ ಮೊದಲನೆ ದಿನಾಂಕದಂದು ಅವನು ಇಲ್ಲಿ ದರ್ಶನ ಮಾಡುತ್ತಾನೆ.
dinaanka
(nn)

ದಿನೇ ದಿನೇ
ದಿನೇ ದಿನೇ ಅವಳು ಹಾಗೆ ಮುಂದುವರಿಯುತ್ತಿದ್ದಾಳೆ.
dinee dinee
(nn)

ದಿನೇಶ
ದಿನೇಶ ಪೂರ್ವದಲ್ಲಿ ಉದಯಿಸುತ್ತಾನೆ.
dineeSa
(nn)


logo