logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ದಾಟು
ಹಸು ಬೇಲಿಯನ್ನು ಜಿಗಿದು ದಾಟಿತು.
daaTu
(adv)

ದಾಟು
ಹನುಮಂತ ನದಿಯನ್ನು ದಾಟಿದನು.
daaTu
(vt)

ದಾಟು
ಹಸು ಬೇಲಿಯನ್ನು ದಾಟುತ್ತಿದೆ.
daaTu
(vt)

ದಾಟು
ಅವನು ನದಿಯನ್ನು ದಾಟಿದನು.
daaTu
(nn)

ದಾತಾರ
ಅವರು ಎಲ್ಲರಿಗೂ ದಾತಾರ.
daataara
(nn)

ದಾನ
ಬ್ರಾಹ್ಮಣರಿಗೆ ಹಸು ದಾನ ಸಿಕ್ಕಿತು.
daana
(nn)

ದಾನ
ದಾನದಿಂದ ಮಹತ್ತನ್ನು ಗೆಲ್ಲಬಹುದು.
daana
(nn)

ದಾನಧರ್ಮ
ದಾನ ಧರ್ಮದಿಂದಾಗಿ ಯಾರೂ ದರಿದ್ರರಾಗುವುದಿಲ್ಲ.
daanadharma
(nn,comp)

ದಾನಧರ್ಮ
ಹಲವು ದಾನ ಧರ್ಮಗಳನ್ನು ಮಾಡಿದರು.
daanadharma
(nn,comp)

ದಾನಶೀಲ
ಕರ್ಣನು ದಾನಶೀಲ ಆಗಿದ್ದನು.
daana Siila
(nn,comp)


logo