logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ತಟ್ಟೆ
ತಟ್ಟೆಯಲ್ಲಿ ಗಂಜಿಯನ್ನು ತೆಗೆದುಕೊಂಡು ಕುಡಿದೆ.
taTTe
(nn)

ತಟ್ಟೆ
ತಟ್ಟೆಯಲ್ಲಿ ಬಹಳ ಅಕ್ಕಿ ತಂದರು.
taTTe
(nn)

ತಟ್ಟೆ
ರಾಧ ತಟ್ಟೆಯಲ್ಲಿ ಲೋಟಗಳನ್ನು ಸಾಲಾಗಿ ಇಟ್ಟಳು.
taTTe
(nn)

ತಡಕಿ
ತಡಕಿ ತೆಗೆದು ಹಸು ಓಡಿಸಿದನು.
taDaki
(nn)

ತಡಮಾಡು
ಪರೀಕ್ಷಾ ಫಲಿತಾಂಶವನ್ನು ತಡಮಾಡದಿರಲು ವಿದ್ಯಾರ್ಥಿಗಳು ಕೇಳಿಕೊಂಡರು.
taDamaaDu
(vt)

ತಡವರಿಸು
ಅಜ್ಜಿ ಕತ್ತಲೆಯಲ್ಲಿ ತಡವರಿಸಿಕೊಂಡು ನಡೆದಳು.
taDavarisu
(vi)

ತಡವಾಗಿ
ತಡವಾಗಿದ್ದರೂ ಅವಳು ಇನ್ನು ಮನೆ ಸೇರಿಲ್ಲ.
taDavaagi
(comp vb)

ತಡವಾಗು
ರವಿ ಮನೆಗೆ ತಲುಪಲು ತಡವಾಯಿತು.
taDavaagu
(vi)

ತಡವಾದ
ಶಾಲೆಗೆ ತಡವಾದ ಮಕ್ಕಳಿಗೆ ಶಿಕ್ಷಕರು ಬೈದರು
taDavaada
(adj)

ತಡಿಕೆ
ಅವನು ತಡಿಕೆಗಳನ್ನು ಹಾರಿದನು.
taDike
(nn)


logo