logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ತಾಂತ್ರಿಕತೆ
ತಾಂತ್ರಿಕತೆಯಿಂದ ಮುಂದುವರೆದ ದೇಶ ಅಭಿವೃದ್ಧಿ ಹೊಂದುತ್ತದೆ.
taantrikate
(adj)

ತಾಂತ್ರಿಕವಾದ
ತಾಂತ್ರಿಕವಾದ ಕೆಲವು ವಿದ್ಯೆಗಳು ಉಣ್ಣಿಗೆ ತಿಳಿದಿತ್ತು.
taantrikavaada
(adj)

ತಾಂಬೂಲ
ವಲ್ಲಿಯಮ್ಮ ತಾಂಬೂಲ ಕೇಳಿದರು.
taaMbuula
(nn)

ತಾಗು
ಆ ಮರದ ತುಂಡು ಹಲಗೆಗೆ ತಾಗಿ ಕೊಂಡಿದೆ.
taagu
(vi)

ತಾಜಾ ಬೆಣ್ಣೆ
ಕೃಷ್ಣನು ತಾಜಾ ಬೆಣ್ಣೆ ಕದ್ದನು.
taajaa beNNe
(nn)

ತಾಜಾ ಬೆಣ್ಣೆ
ಕೃಷ್ಣನು ತಾಜಾ ಬೆಣ್ಣೆ ಕೇಳಿ ಅತ್ತನು.
taajaa beNNe
(nn,comp)

ತಾಟಕಿ
ರಾಮನು ತಾಟಕಿಯನ್ನು ಕೊಂದನು.
taaTaki
(nn)

ತಾಡನ
ಹನುಮಂತನ ತಾಡನದಿಂದ ರಾಕ್ಷಸಿ ಸತ್ತಳು.
taaDana
(nn)

ತಾತ್ಕಾಲಿಕ ಅರ್ಚಕ
ಅವನು ತಾತ್ಕಾಲಿಕ ಅರ್ಚಕ.
taatkaalika arcaka
(compn nn)

ತಾತ್ಕಾಲಿಕ ಉಪಶಮನ
ತಾತ್ಕಾಲಿಕ ಉಪಶಮನಕ್ಕಾಗಿ ಹಸಿರೌಷಧಿ ಮಾಡಿ ಕುಡಿದನು.
taatkaalika upaSamana
(compn nn)


logo