logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ತಲೆಸುತ್ತು
ನನಗೆ ತಲೆಸುತ್ತು ಎನಿಸಿತು.
tale suttu
(vb,comp)

ತಲೆಸುತ್ತುವಿಕೆ
ಹಡಗಿನಲ್ಲಿ ಪ್ರಯಾಣಿಸಿದ್ದರಿಂದ ತಲೆಸುತ್ತುತ್ತಿದೆ ಅನಿಸುತ್ತಿದೆ.
talesuttuvike
(nn)

ತಲೆಹಾಕು
ಅನಾವಶ್ಯಕ ವಿಷಯಗಳಲ್ಲಿ ಯಾರು ತಲೆಹಾಕಬೇಡಿ.
talehaaku
(comp vb)

ತಲೆಹಾಕು
ಅನಾವಶ್ಯಕವಾಗಿ ಬೇರೆಯವರ ವಿಷಯದಲ್ಲಿ ತಲೆಹಾಕಬೇಡ.
talehaaku
(comp vb)

ತಲೆಹಾಕು
ರವಿ ಅನ್ಯಾಯವಾಗಿ ರಾಜನ್ ನ ಕೆಲಸಗಳಲ್ಲಿ ತಲೆ ಹಾಕುತ್ತಾನೆ.
tale haaku
(vt)

ತಲೆಹೊಟ್ಟು
ಅವನ ತಲೆಯಲ್ಲಿ ತುಂಬಾ ತಲೆಹೊಟ್ಟು ಆಗಿದೆ ಅಂದರು.
talehoTTu
(nn)

ತಲೆಹೊಟ್ಟು
ತಲೆಯಲ್ಲಿ ತಲೆಹೊಟ್ಟು ಇದೆಯೆಂದು ರಾಧ ಹೇಳಿದಳು.
talehoTTu
(nn)

ತಲೆಹೊರೆ
ಅವನು ತಲೆಹೊರೆ ಹೊತ್ತುಕೊಂಡು ನಡೆದ.
tale hore
(nn,comp)

ತಲ್ಲೀನ
ಓದುಗ ಕಥಾಪಾತ್ರದ ಜೊತೆಗೆ ತಲ್ಲೀನನಾದ.
talliina
(vi)

ತಳದಲ್ಲಿ
ಅಲಮಾರಿನ ತಳದಲ್ಲಿ ಪುಸ್ತಕವಿದೆ.
taLadalli
(nn)


logo