logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ತಪ್ಪು ಮಾಡು
ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಬೇಕು.
tappu maaDu
(vi)

ತಪ್ಪುತಪ್ಪು
ಶಿಶುಗಳು ತಪ್ಪುತಪ್ಪು ಹೆಜ್ಜೆಯಿಟ್ಟು ನಡೆಯುತ್ತವೆ.
tapputappu
(vi)

ತಬಲ
ಜಾಕೀರ್ ಹುಸೇನ್ ತಬಲಾವನ್ನು ಅದ್ಭುತವಾಗಿ ಬಾರಿಸುತ್ತಾನೆ.
tabala
(nn)

ತಮಸ್ಸು
ತಮಸೋಮಾ ಜ್ಯೋತಿರ್ಗಮಯ( ಕತ್ತಲೆಯಿಂದ ಬೆಳಕಿನೆಡೆಗೆ ನನ್ನ ನಡಿಸು)
tamassu
(nn)

ತಮಾಷೆ
ರವಿ ಯಾವಾಗಲೂ ತಮಾಷೆ ಮಾಡುವನು.
tamaa$e
(nn)

ತಮಾಷೆ ಮಾಡು
ಎಲ್ಲರೂ ಅವನಿಗೆ ತಮಾಷೆ ಮಾಡಿದರು.
tamaa$e maaDu
(vt)

ತಮಿಳು
ಅವರು ತಮಿಳು ಮಾತನಾಡಿದರು.
tamiLu
(nn)

ತಮಿಳು ಭಟ್ಟರು
ಅವರು ತಮಿಳು ಭಟ್ಟರು.
tamiLubhaTTaru
(nn)

ತಮೋಗುಣ
ತಮೋಗುಣ ಮನುಷ್ಯರಲ್ಲಿ ಇರುವ ಒಂದು ಗುಣವಾಗಿದೆ.
tamooguNa
(nn,comp)

ತಮೋಮಯವಾದ
ತಮೋಮಯವಾದ ಈ ಗುಹೆಯಲ್ಲಿ ನಾನು ಹೇಗೆ ಸಂಚರಿಸಲಿ ?
tamoomayavaada
(adj)


logo