logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ತಪ್ಪು
ಅವನು ಬ್ಯಾಂಕಿನ ಖಾತೆಯಲ್ಲಿ ತಪ್ಪು ಮಾಡಿದನು.
tappu
(nn)

ತಪ್ಪು
ಎಲ್ಲವು ಅವನು ಮಾಡಿದ ತಪ್ಪು ಎಂದು ನಾನು ಒಪ್ಪಿದೆ.
tappu
(nn)

ತಪ್ಪು
ತಪ್ಪು ಮಾಡುವುದು ಮನುಷ್ಯನ ಸಹಜ ಗುಣ.
tappu
(nn)

ತಪ್ಪು
ರವಿಗೆ ಏನು ತಪ್ಪು ಸಂಭವಿಸಿಲ್ಲ.
tappu
(nn)

ತಪ್ಪು ಕಂಡು ಹಿಡಿಯುವಿಕೆ
ಅವನು ಇನ್ನೊಬ್ಬರ ತಪ್ಪನ್ನು ಕಂಡು ಹಿಡಿಯುತ್ತಾನೆ.
tappu kaNdu hiDiyuvike
(nn)

ತಪ್ಪು ತಪ್ಪು ಹೆಜ್ಜೆ
ಮಗು ತಪ್ಪು ತಪ್ಪು ಹೆಜ್ಜೆ ಇಡುತ್ತದೆ..
tappu tappu hejje
(comp n)

ತಪ್ಪು ತಿದ್ದು
ಅವನು ತಪ್ಪು ತಿದ್ದಿಕೊಳ್ಳಲು ಸಿದ್ಧನಾಗಲಿಲ್ಲ.
tappu tiddu
(comp vb)

ತಪ್ಪು ತಿದ್ದುವುದು
ತಪ್ಪು ತಿದ್ದುವಿಕೆಯನ್ನು ಯಾರಾದರೂ ಮಾಡಬಹುದು.
tappu tidduvudu
(nn,comp)

ತಪ್ಪು ತಿಳುವಳಿಕೆ
ನನಗೆ ಬಹಳಷ್ಟು ತಪ್ಪು ತಿಳುವಳಿಕೆಗಳು ಇವೆ.
tappu tiLuvaLIke
(nn)

ತಪ್ಪು ತಿಳುವಳಿಕೆ
ವಿಚಾರವಾದಿಗಳು ದೇವರ ಅಸ್ತಿತ್ವವದ ತಪ್ಪು ತಿಳುವಳಿಕೆ ಹರಡುತ್ತಾರೆ.
tappu tiLuvaLike
(nn)


logo