logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಗಂಟಲು ಕೆರೆತ
ಗಂಟಲಲ್ಲಿ ಕೆರೆಯುತ್ತಿದೆ.
ganTalu kereta
(nn)

ಗಂಟಲು ಗುಳಿ
ಗಂಟಲು ಗುಳಿಯಲ್ಲಿ ನೋವಿತ್ತು.
ganTalu guLi
(nn,comp)

ಗಂಟಲು ಗೊಗ್ಗರುವಿಕೆ
ಗಂಟಲು ಗೊಗ್ಗರುವಿಕೆಯಿಂದ ತುಂಬ ಕಷ್ಟವಾಯಿತು.
ganTalu goggaruvike
(nn,comp)

ಗಂಟಲು ನೋವು
ಗಂಟಲು ನೋವು ಗುಣವಾಯಿತು.
ganTalu noovu
(comp vb)

ಗಂಟಲು ಬಿಗಿಯುವುದು
ದುಃಖದಿಂದ ಗಂಟಲು ಬಿಗಿಯುವುದು.
ganTalu bigiyuvudu
(vi)

ಗಂಟಲು ಹುಣ್ಣು
ರವಿಗೆ ಗಂಟಲು ಹುಣ್ಣು ಆಗಿತ್ತು.
ganTalu huNNu
(nn,comp)

ಗಂಟು
ಅವರು ಒಂದು ಗಂಟಿನಲ್ಲಿ ಹಣ ಕೂಡಿಟ್ಟಿದ್ದರು.
ganTu
(nn)

ಗಂಟು
ಅವನು ಹಗ್ಗಕ್ಕೆ ಗಂಟು ಹಾಕಿದ.
ganTu
(nn)

ಗಂಟು
ದಾರದಲ್ಲಿ ಗಂಟು ಇದೆ.
ganTu
(nn)

ಗಂಟು
ನೂಲಿನಲ್ಲಿ ಒಂದು ಗಂಟು ಮಾಡಿದರು.
ganTu
(nn)


logo