logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಗಾಯ
ನಿನ್ನೆ ನನ್ನ ಕಾಲಿನ ಮೇಲೆ ಗಾಯವಾಯಿತು.
gaaya
(nn)

ಗಾಯ
ಅಪಘಾತಕ್ಕೆ ಒಳಗಾಗಿ ಶರೀರದಲ್ಲಿ ಹಲವು ಮುರಿತ ಮತ್ತು ಗಾಯಗಳಾದುವು.
gaaya
(nn)

ಗಾಯ
ಶರೀರದಲ್ಲಿ ಗಾಯದ ಅನುಭವವಾಯಿತು.
gaaya
(nn)

ಗಾಯ
ಸೀತಾಳ ಕಾಲು ಗಾಯಗೊಂಡಿತು.
gaaya
(vi)

ಗಾಯ
ಮನಸ್ಸಿಗೆ ಗಾಯವಾದರೆ ಮಾಯುವುದ ಕಷ್ಟ.
gaaya
(nn)

ಗಾಯಕ
ಜೇಸುದಾಸರೊಬ್ಬರು ಉತ್ತಮ ಗಾಯಕರು.
gaayaka
(nn)

ಗಾಯಕಿ
ಚಿತ್ರ ಒಳ್ಳೆಯ ಗಾಯಕಿ
gaayaki
(nn)

ಗಾಯಗೊಳ್ಳು
ಮಗುವಿನ ಕೈಗೆ ಗಾಯ ಆಯಿತು.
gaayagoLLu
(vi)

ಗಾಯದ ಕಲೆ
ಅವನ ಶರೀರದಲ್ಲಿ ಗಾಯದ ಕಲೆಗಳು ಕಂಡವು.
gaayada kale
(nn)

ಗಾಯದ ಬಾಯಿ
ಗಾಯದ ಬಾಯಿಯಿಂದ ರಕ್ತ ಬಿತ್ತು.
gaayada baayi
(nn,comp)


logo