logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಗರುಡ
ಆಗಸದಲ್ಲಿ ಗರುಡವೊಂದು ಹಾರುತ್ತಿತ್ತು.
garuDa
(nn)

ಗರ್ಜನೆ
ಮೃಗಾಲಯದಲ್ಲಿ ಸಿಂಹದ ಗರ್ಜನೆ ಕೇಳಿಸುತ್ತಿತ್ತು.
garjane
(nn)

ಗರ್ಜಿಸು
ಕಾಡಿನಲ್ಲಿ ಸಿಂಹವು ಗರ್ಜಿಸುತ್ತದೆ.
garjisu
(vi)

ಗರ್ಭ
ಅಭಿಮನ್ಯು ಗರ್ಭದಲ್ಲಿ ಇರುವಾಗಲೇ ಶಸ್ತ್ರಾಸ್ತ್ರ ವಿದ್ಯೆಯನ್ನು ಕಲಿತನು.
garbha
(nn)

ಗರ್ಭಕೋಶ
ರಾಧೆಯ ಗರ್ಭಕೋಶವನ್ನು ತೆಗೆಸಬೇಕಾಯಿತು.
garbhakooSa
(nn,comp)

ಗರ್ಭಗುಡಿ
ದೇವಾಲಯದ ಒಳಗಿನ ಭಾಗ ಗರ್ಭಗುಡಿ.
garbhaguDi
(nn)

ಗರ್ಭಗುಡಿಯ ಬಾಗಿಲು
ಭಕ್ತರು ಗರ್ಭಗುಡಿಯ ಬಾಗಿಲು ತೆರೆಯುವುದನ್ನು ಕಾದು ನಿಂತರು.
garbhaguDiya baagilu
(nn)

ಗರ್ಭದಲ್ಲಿ ಸತ್ತ
ಹೆಂಡತಿ ಗರ್ಭದಲ್ಲಿ ಸತ್ತ ಮಗುವಿಗೆ ಜನ್ಮವಿತ್ತಳು.
garbhadalli satta
(nn)

ಗರ್ಭದಲ್ಲಿರುವ
ಗರ್ಭಿಣಿಯು ಗರ್ಭದಲ್ಲಿರುವ ಶಿಶುವಿನ ಸುರಕ್ಷತೆಯನ್ನೂ ಸಹ ಮಾಡಬೇಕು.
garbhadalliruva
(adj)

ಗರ್ಭಧಾರಣೆ
ಗರ್ಭಧಾರಣೆಯ ನಂತರ ಹೆರಿಗೆಯ ತನಕ ಅಪಾಯಗಳು ಇರಬಹುದು.
garbhadharaaNe
(nn,comp)


logo