logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಖಡ್ಗಮೃಗ
ಖಡ್ಗಮೃಗ ತುಂಬ ಗಟ್ಟಿಯಾದ ಚರ್ಮವನ್ನು ಹೊಂದಿದೆ.
khaDga mRuga
(nn)

ಖಡ್ಗಮೃಗ
ಖಡ್ಗಮೃಗದ ಚರ್ಮ ತುಂಬಾ ಗಟ್ಟಿಯಾಗಿರುತ್ತದೆ.
khaDgamRuga
(nn)

ಖದ್ದರ್
ರವಿ ಖದ್ದರ್ ಬಟ್ಟೆಯನ್ನು ಧರಿಸುತ್ತಾನೆ.
khaddar
(nn)

ಖನಿಜ
ಎಲ್ಲ ಲೋಹಗಳು ಖನಿಜಗಳು.
khanija
(nn)

ಖನಿಜ
ಭೂಮಿಯಲ್ಲಿ ಹಲವು ತರಹದ ಖನಿಜಗಳು ಇವೆ.
khanija
(nn)

ಖನಿಜ ಶಾಸ್ತ್ರ
ಅವನು ಖನಿಜಶಾಸ್ತ್ರ ಓದಿದ್ದಾನೆ.
khanija Saastra
(nn,comp)

ಖರ್ಚು
ಈ ವರ್ಷದ ಖರ್ಚು ತುಂಬಾ ಜಾಸ್ತಿ.
kharcu
(nn)

ಖರ್ಚು
ಈ ಪಾರ್ಟಿಯ ಖರ್ಚು ನಾನು ಭರಿಸುತ್ತಾ ಇದೀನಿ.
kharcu
(vt)

ಖರ್ಚು ಮಾಡು
ಹಣವಿರುವುದು ಖರ್ಚು ಮಾಡುವುದಕ್ಕೆ.
kharcu maaDu
(vt)

ಖರ್ಜೂರ
ಖರ್ಜೂರ ಸಿಹಿಯಾಗಿದೆ.
kharjuura
(nn)


logo