logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಇಡ್ಲಿ
ಇಡ್ಲಿ ಪಾತ್ರೆಯನ್ನು ತೊಳೆದೆ.
iDli
(nn)

ಇತರ
ಶಿಕ್ಷಣ ಬಿಟ್ಟು ಇತರೆ ಬೇರೆ ವಿಷಯಗಳನ್ನೇನೂ ಚರ್ಚಿಸುವುದಿಲ್ಲ.
itara
(adj)

ಇತಿವೃತ್ತ
ಇತಿವೃತ್ತದಲ್ಲಿ ಗಮನಾರ್ಹವಾದ ಬದಲಾವಣೆಗಳು ಕಂಡವು.
itivRutta
(nn)

ಇತಿಹಾಸ ಜ್ಞಾನ
ಇತಿಹಾಸ ಜ್ಞಾನವಿಲ್ಲದ ಕಾರಣ ನಾವು ಪುರೋಗತಿ ಪಡೆದೆವು.
itihaasa jnaana
(nn,comp)

ಇತಿಹಾಸಕಾರ
ಇತಿಹಾಸಕಾರನು ತನ್ನ ದೃಷ್ಟಿಯ ಪ್ರಕಾರ ಇತಿಹಾಸವನ್ನು ಬರೆದನು.
itihaasakaara
(nn,comp)

ಇತ್ತೀಚಿನ ದಿನಗಳು
ಇತ್ತೀಚಿನ ದಿನಗಳಲ್ಲಿ ಭಾರತೀಯರು ಗಣಕಯಂತ್ರ ಕಲಿಯಲು ಹೆಚ್ಚು ಆಸಕ್ತಿ ಹೊಂದಿದ್ದಾರೆ.
itticcinadinagaLu
(adv)

ಇತ್ತೀಚೆಗೆ
ಅವರು ಇತ್ತೀಚೆಗೆ ಇಲ್ಲಿ ಕಾಣಿಸುತ್ತಿಲ್ಲ.
ittiicege
(adv)

ಇತ್ತೀಚೆಗೆ
ಇತ್ತೀಚೆಗೆ ಅವರು ಇಲ್ಲಿಗೆ ಬರುವುದಿಲ್ಲ.
ittiicege
(adv)

ಇತ್ಯಾದಿ
ಹಲಸು ತೆಂಗು ಇತ್ಯಾದಿಗಳನ್ನು ತಂದನು.
ityaadi
(in)

ಇದರ ನಂತರ
ಇದರ ನಂತರ ಪ್ರಯಾಣ ಯಾವ ಕಡೆಗೆ?
innu
(adv)


logo