logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಇವಳು
ಇವಳು ಚೆನ್ನಾಗಿ ಹಾಡುತ್ತಾಳೆ.
ivaLu
(Pron)

ಇವು
ಇವು ಅವನ ಪುಸ್ತಕಗಳು.
ivu
(Pron)

ಇವ್
ಆದಂ ಇವ್ ಜೊತೆ ಜೀವಿಸಿದನು.
iv
(nn)

ಇಷ್ಟ
ಅವನಿಗೆ ಪಾಯಸ ಇಷ್ಟ.
i$Ta
(nn)

ಇಷ್ಟಪಟ್ಟಂತೆ
ಕಾಡಿನಲ್ಲಿ ಪ್ರಾಣಿಗಳು ಇಷ್ಟಪಟ್ಟಂತೆ ಓಡಾಡುತ್ತವೆ.
i$TapaTTante
(adv)

ಇಷ್ಟಪಡು
ಎಲ್ಲರೂ ಮಕ್ಕಳನ್ನು ಇಷ್ಟಪಡುತ್ತಾರೆ.
i$TapaDu
(vt)

ಇಷ್ಟವಾಗು
ನನಗೆ ಹೊಸ ಮನೆ ಇಷ್ಟವಾಗಲಿಲ್ಲ.
i$Tavaagu
(vi)

ಇಷ್ಟವಿಲ್ಲ
ಅವನಿಗೆ ಇಷ್ಟವಿಲ್ಲ ಅನಿಸಿತು.
i$Tavilla
(nn)

ಇಷ್ಟಾಬಂದಷ್ಟು
ಅವರು ಇಷ್ಟಾಬಂದಷ್ಟು ಪ್ರಯಾಣಿಸಿದರು.
i$Taabanda$Tu
(adv)

ಇಷ್ಟು
ನೀನು ಇಷ್ಟು ವರ್ಷ ಎಲ್ಲಿದ್ದೆ?
i$Tu
(adj)


logo