logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಆಯುರ್ವೇದ
ಆಯುರ್ವೇದ ಹುಟ್ಟಿದ್ದು ಭಾರತದಲ್ಲಿ.
aayurveeda
(nn)

ಆಯುಷ್ಯ
ಅವನು ಆಯುಷ್ಯ ಹೆಚ್ಚಾಗಲು ದೇವರಲ್ಲಿ ಪ್ರಾರ್ಥಿಸಿದನು.
aayu$ya
(nn)

ಆರಂಭ
ಆ ರೀತಿಯಲ್ಲಿ ಹೊಸ ಕಾರ್ಯಕ್ರಮ ಆರಂಭವಾಯಿತು.
aarambha
(vb,comp)

ಆರಂಭ
ಅಂಗಡಿಯ ಆರಂಭ ಚೆನ್ನಾಗಿತ್ತು.
aarambha
(nn)

ಆರಂಭ ಮತ್ತು ಅಂತ್ಯ
ಆ ಪುಸ್ತಕಕ್ಕೆ ಆರಂಭ ಮತ್ತು ಅಂತ್ಯ ಇಲ್ಲ.
aarabha mattu antya
(in)

ಆರಂಭವಾಗು
ಒಂದು ಮುಗಿಯುತ್ತಿದ್ದಂತೆ ಮತ್ತೊಂದು ಆರಂಭವಾಗುತ್ತದೆ.
aaranbhavaagu
(adv)

ಆರಂಭಿಸು
ಹೊಸದನ್ನೇನು ಆರಂಭಿಸಲಿಲ್ಲ ಹಳೆಯದನ್ನೇ ಮುಂದುವರೆಸಿಕೊಂಡು ಹೋದರು.
aarambhisu
(vi)

ಆರಕ್ಷಕ
ಪೋಲಿಸರು ಕೈದಿಗೆ ಬೇಡಿ ತೊಡಿಸಿದರು.
aarak$aka
(nn)

ಆರಕ್ಷಕ ಠಾಣೆ
ಜನ ಆರಕ್ಷಕ ಠಾಣೆಗೆ ಮುತ್ತಿಗೆ ಹಾಕಿದರು.
aarak$aka ThaaNe
(nn)

ಆರತಿ ಮಾಡು
ಅಪ್ಪ ಗಣಪತಿಗೆ ಆರತಿ ಮಾಡಿದರು.
aarati maaDu
(vt)


logo