logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Bell jar
Bell shaped vessel.
ಘಂಟೆ ಆಕಾರದ ಪಿಂಗಾಣಿ ಜಾಡಿ.

Bentonite
A clay like material used to add plasticity to clay
ಒಂದು ಬಗೆಯ ಜೇಡಿಮಣ್ಣು ಮಡಿಕೆ ಮಾಡುವ ಮಣ್ಣಗೆ ಮಿದುಣತ್ವ ಹೆಚ್ಚಿಸಲು ಬೆರೆಸುವ ಜೇಡಿಮಣ್ಣು

Big bellied container
Big pot used to store grains
ದೊಡ್ಡ ಗುಡಾಣ, ವಾಡೆ, ಧಾನ್ಯ ಹಾಕಿಡಲು, ಹಾಗೂ ನೀರು ತುಂಬಿಡಲು ಬಳಸುವರು.

Bi-Functional
ದ್ವಿಕಾರ್ಯ, ಒಂದೇ ಮಡಕೆಯನ್ನು ಬೇರೆ ಬೇರೆ ಕಾರ್ಯಗಳಿಗೆ ಉಪಯೋಗಿಸುವರು, ಉದಾ: ಪಡಗ, ನೀರು ತುಂಬಿಡಲು, ಹಾಗೂ ಧಾನ್ಯ ತುಂಬಿಡಲೂ ಕೂಡ ಬಳಸುವರು.

Binders
Various materials gums polyvenil alcohol that increase glaze adherence, impart strength to a cast or pressed clay body.
ಸಂಯೋಜಕ, ಬಂಧಕವಸ್ತು

Bird bath
A basin for birds to drink from or bathe in
ಉರುಳಿ, ಹಕ್ಕಿಬಾನಿ, ಹಕ್ಕಿಗಳು ನೀರುಕುಡಿಯಲು ಹಾಗೂ ಸ್ನಾನಕ್ಕಾಗಿ ಇಟ್ಟಿರುವ ಮಣ್ಣಿನ ಅಗಲವಾದ ಪಾತ್ರೆ.

Biscuit
Unglazed, once baked
ಗಾಜು ಮೈಭರಿಸದ ಮಡಿಕೆ, ಒಂದು ಬಾರೆಮಾತ್ರ ಸುಟ್ಟದ್ದು

Black figure
A style of decoration applied to early Greek pottery in which an image was painted in black glaze on a ground of natural red clay.
ಗ್ರೀಕ್ ಕುಂಬಾರರು ಕೆಂಪ್ಪು ಮಣ್ಣಿನ ಮೇಲೆ ಕಪ್ಪುಗ್ಲೇಸನ್ನು ಮಾಡಿ ಮಡಕೆಯನ್ನು ಅಂದಗೊಳಿಸುತ್ತಿದ್ದ ಒಂದು ಬಗೆಯ ಶೈಲಿ

Black ware
Black coloured pot
ಕಪ್ಪು ವರ್ಣದ ಕುಂಭ ವಸ್ತು

Bloating
Blisters in the body caused by over baking
ಮಡಕೆ ಸುಡುವಾಗ ಹೆಚ್ಚಿನ ತಾಪಮಾನದಿಂದ ಮಡಕೆಯ ಮೈಮೇಲೆ ಉಂಟಾಗುವ ಗುಳ್ಳೆಗಳು, ಉಬ್ಬುಗಳು.


logo