logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Crafts man
One engaged in craft.
ಕಸಬುಗಾರ, ಕುಶಲಕರ್ಮಿ ಗ್ರಾಮೀಣ ಮುಖ್ಯ ಕಸಬುಗಾರರಲ್ಲಿ ಕುಂಬಾರನು ಒಬ್ಬ.

Crawling
A glaze fault, the glaze leaves bold patches on the pot.
ಕುಂಭವಸ್ತುಗಳನ್ನು ಗ್ಲೇಸ್ಡ್ ಮಾಡುವಾಗಿನ ದೋಷದಿಂದಾಗಿ, ಕುಂಭದ ಮೇಲೆ ಉಂಟಾಗುವ ತೇಪೆಗಳು.

Crock
Earthern jar, pot, vase, bowl.
ಬಿಂದಿಗೆ, ಮಡಕೆ, ಕುಡಿಕೆ, ಬೋಗುಣಿ.

Crockery
Earthen plates, cups, other vessels.
ಮಣ್ಣಿನ ಪಾತ್ರೆಗಳು.

Cup
A small round vessel with a handle on the side and used to drink tea or coffee.
ಚಹ, ಕಾಫಿ ಕುಡಿಯುವ ಬಟ್ಟಲು

Curved line
Not a straight line.
ವಕ್ರರೇಖೆ, ಮಡಕೆಯ ಅಲಂಕರಣಕ್ಕೆ ಸಂದರ್ಭಾನುಸಾರ ವಕ್ರರೇಖೆಯನ್ನು ಮಡಕೆ ಅರೆಹಸಿ ಇರುವಾಗ ಮೊಳೆಯಿಂದ ಎಳೆಯುವರು.

Cuspidor
A spittoon
ಮಣ್ಣಿನ ಉಗುಳುವ ಪಾತ್ರೆ, ಪೀಕದಾನಿ.

Damper
The adjustable shutter in a kiln flue used to control the draft.
ಆವಿಗೆಯ ತಾಪಮಾನವನ್ನು ಗಾಳಿಯ ಹರಿವನ್ನು ಹತೋಟಿಯಲ್ಲಿಡುವ ಆವಿಗೆಯಲ್ಲಿ ಕವಾಟು, ತೇವಮಾಡುವ ಸಲಕರಣೆ.

Dearing
The forcing of air out of clay as done in the de-airing chamber of pug mill.
ಮಣ್ಣಿನಲ್ಲಿನ ಗಾಳಿ ತೆಗೆಯುವುದು.

Delft ware
The Chinese influenced glazed earthen ware made at Delfin in Holland during the early seventeenth century. The technique was similar to Itailian Maiolica similar ware made in England was known as English Delft.
ಹದಿನೇಳನೆ ಶತಮಾನದಲ್ಲಿ ಹಾಲೆಂಡಿನ ಡೆಲ್ಟ ಎಂಬಲ್ಲಿ ತಯಾರಿಸಿದ ಮೆರಗು ಪಿಂಗಾಣಿ ಚೀನಾ ದೇಶದ ಕುಂಭಕಲೆಯ ಪ್ರಭಾವದಿಂದ ಹಾಲೆಂಡಿನ ಡೆಲ್ಫನಲ್ಲಿ ಈ ಕುಂಭವನ್ನು ಸಿದ್ಧಪಡಿಸಿದ್ದರಿಂದ 'ಡೆಲ್ಟವ್ಹೇರ್' ಎಂಬ ಹೆಸರು ಬಂತು. ಇಟಲಿಯ ಮೆಜೊಲಿಕವನ್ನು ಇದು ಹೊಲುತ್ತದೆ. ಇಂಗ್ಲೆಂಡಿನಲ್ಲಿ ಇದನ್ನೆ ಇಂಗ್ಲೀಷ್ ಡೆಲ್ಫ ಎನ್ನುವರು.


logo