logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Paddle
A small stick to hit the pot and shaping it.
ಸೊಳ, ಟೊಳ್ಳಾದ ಹಸಿಮಡಕೆಗಳನ್ನು ಕಲ್ಲು ಮತ್ತು ಸೊಳದಿಂದ ತಟ್ಟುವರು, ಸೊಳವನ್ನು ಮರದಿಂದ ಮಾಡುವರು.

Pan
Broad shallow vessel.
ತಟ್ಟೆ, ಹರಿವಾಣ, ಆಳವಿಲ್ಲದ ಅಗಲವಾದ ಪಾತ್ರೆ ಮುಚ್ಚಳ, ತವೆ ಬಾಣಲೆ.

Paste
A term used for porcelian bodies.
ಹೆಚ್ಚು ಸೀಸವನ್ನು ಬೆರಸಿ ತಯಾರಿಸಿದ ಮಿಶ್ರಣ, ಕಣಕ, ಕುಂಬಾರಜೇಡಿ ಪೋರ್ಸಲೀನ್ ತಯಾರಿಕೆಯಲ್ಲಿ ಬಳಕೆಯಲ್ಲಿದೆ.

Patella
A little pan.
ಚಿಕ್ಕ ತಾಟು, ಪ್ಲೇಟು, ಚಿಕ್ಕ ಮುಚ್ಚಳ.

Paste-Surpate
A method of decorating ceramic objects with layers of slip so that resulting design stands out in low relief.
ಕುಂಭ ವಸ್ತುಗಳಿಗೆ ಮಣ್ಣಿನ ತೆಳುವಾದ ದ್ರವವನ್ನು ಪದರು ಪದರಾಗಿ ಲೇಪಿಸಿ ಅಂದಗೊಳಿಸುವುದು.

Pedology
Pottery technics
ಮೃತ್ತಿಕಾ ಶಾಸ್ತ್ರ, ಕುಂಭಕಲೆ, ಮಡಕೆ, ಹಂಚು ಮುಂತಾದ ಮಣ್ಣಿನ ವಸ್ತುಗಳ, ವಿಜ್ಞಾನ, ಕುಂಬಾರಿಕೆ.

Peeling
The separation of a slip or glaze from a body.
ಹಕ್ಕಳೆ ಕೀಳು, ಸಿಪ್ಪೆ ಕೀಳು, ಕುಂಭ ವಸ್ತುವಿಗೆ ಲೇಪಿಸಿದ ದ್ರವರೂಪದ ಮಣ್ಣಿನ ಸಿಪ್ಪೆ ಕೀಳುವುದು, ಹೊಳಪು ಭರಿಸಿದ ಮಡಕೆಯ ಮೈ ಸಿಪ್ಪೆ ಕೀಳುವುದು.

Pinch pot
To compress a clay between finger and thumb.
ಮಣ್ಣನ್ನು ಕೈಯಿಂದ ಹಿಸುಕಿ ಗಡಿಗೆ ಮಾಡುವ ವಿಧಾನ. ಬಹು ಪ್ರಾಚೀನದಿಂದಲೂ ಈ ವಿಧನ ಬಳಕೆಯಲ್ಲಿದೆ.

Pipe clay
Aa white clay used for pottery especially for pipes.
ಕೊಳವೆ ಮಾಡುವ ಮಣ್ಣು.

Pipkin
Small pot
ಮಣ್ಣಿನ ಚಿಕ್ಕಗಡಿಗೆ


logo