logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ബോധിക്ക്
realize
ಅರಿತು
ಅವನು ತನ್ನ ತಪ್ಪನ್ನು ಅರಿತುಕೊಂಡನು.

തുമ്പില്ലായ്മ
ignorance
ಅರಿವಿಲ್ಲದಿರುವಿಕೆ
ಅವನ ಅರಿವಿಲ್ಲದಿರುವಿಕೆಯನ್ನು ಪ್ರತಿಯೊಬ್ಬರೂ ಗೇಲಿ ಮಾಡಿದರು.

അറിവ്
knowledge
ಅರಿವು
ಅರಿವು ಆಯುಧವಾಗಿದೆ.

കലാകാരന്‍
artist
ಅರುಚಿ
ಅವನಿಗೆ ಎಲ್ಲದರಲ್ಲಿಯೂ ಅರುಚಿ ಉಂಟಾಯಿತು.

തട്ട്
rack
ಅರೆ
ಅವಳು ಆ ಅರೆಗಳಲ್ಲಿ ಪಾತ್ರೆಗಳನ್ನು ಇಟ್ಟಳು.

അമ്മി
grinding stone
ಅರೆಯುವಕಲ್ಲು
ಅರೆಯುವ ಕಲ್ಲಿನಿಂದ ಅರೆಯುವಳು.

അരവയറ്
half stomach
ಅರೆಹೊಟ್ಟೆ
ನಿನ್ನೆ ಆ ಮಗು ಅರೆ ಹೊಟ್ಟೆಯಲ್ಲಿ ಮಲಗಿತು.

അന്യായം
petition
ಅರ್ಜಿ
ಅವನು ಪೋಲೀಸರಿಗೆ ಅರ್ಜಿಯನ್ನು ಸಲ್ಲಿಸಿದನು.

അപേക്ഷ
application
ಅರ್ಜಿ
ಪರೀಕ್ಷೆಗೆ ಅರ್ಜಿ ಸಲ್ಲಿಸಲಿಲ್ಲ.

അര്‍‍ഥം
meaning
ಅರ್ಥ
ನಮಗೆ ಜೀವನದ ಅರ್ಥ ಏನೆಂದು ಗೊತ್ತಿಲ್ಲ.


logo