logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മഞ്ഞള്‍
turmeric
ಅರಸಿನ
ಅರಸಿನಕ್ಕೆ ಔಷಧೀಯ ಗುಣವಿದೆ.

മലര്‍‍പ്പൊടി
powder of roasted corn
ಅರಳಿಟ್ಟು
ಅದು ಅರಳಿಟ್ಟು ಮಾರುವವನ ಕನಸು.

വികസിക്ക്
open as a flower
ಅರಳಿತು
ಹೂ ಅರಳುತ್ತಾ ಇದೆ.

വികസിക്ക്
develop
ಅರಳಿತು
ಹೂ ಅರಳುತ್ತಾ ಇದೆ.

പൂത്ത
blossomed
ಅರಳಿದ
ನಾನು ಅರಳಿದ ಮರಗಳ ಮಧ್ಯದಿಂದ ನಡೆದೆನು.

മലര്
bloom
ಅರಳು
ಹೂವು ಅರಳಿತು.

മലര്‍ക്ക്
cause to open
ಅರಳು
ಅನ್ನ ಬೆಂದು ಅರಳಿತು.

വിടര്
blossom
ಅರಳು
ಹೂಗಳು ಅರಳಿದವು.

വിരിയ്
blossom
ಅರಳು
ಒಂದು ಹೂವು ಅರಳುತ್ತಾ ಇದೆ.

അറിയ്
know
ಅರಿ
ಅವನು ಎಲ್ಲಾ ವಿಷಯಗಳನ್ನು ಅರಿತಿಲ್ಲ.


logo