logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അഭിനവ
novel
ಅಭಿನವ
ಇದು ಅಭಿನವ ಕುರುಕ್ಷೇತ್ರ.

അഭിപ്രായം
opinion
ಅಭಿಪ್ರಾಯ
ನನ್ನ ಅಭಿಪ್ರಾಯ ಸರಿಯಾಗಿರಬೇಕೆಂದಿಲ್ಲ.

അഭിരുചി
taste
ಅಭಿರುಚಿ
ಅವನ ಅಭಿರುಚಿಗಳು ಭಿನ್ನವಾಗಿವೆ.

അഭിവന്ദനം
greeting
ಅಭಿವಂದನೆ
ಸೈನಿಕರು ರಾಷ್ಟ್ರಪತಿಗಳಿಗೆ ಗೌರವದಿಂದ ಅಭಿವಂದನೆ ಸಲ್ಲಿಸಿದರು.

അഭിവൃദ്ധി
prosperity
ಅಭಿವೃದ್ಧಿ
ಅವರ ಉದ್ದೇಶ ಈ ದೇಶದ ಅಭಿವೃದ್ಧಿ.

വികസിത
developed
ಅಭಿವೃದ್ಧಿ
ಅಮೇರಿಕ ಒಂದು ಅಭಿವೃದ್ಧಿ ಹೊಂದಿದ ದೇಶ.

വികാസം
expansion
ಅಭಿವೃದ್ಧಿ
ನಗರ ಅಭಿವೃದ್ಧಿ ಹೊಂದುತ್ತಾ ಇದೆ.

വികസ്വര
developing
ಅಭಿವೃದ್ಧಿ ಹೊಂದುವ
ಅಭಿವೃದ್ಧಿ ಹೊಂದುವ ದೇಶಗಳಲ್ಲಿ ಭಾರತ ದೇಶವು ಇದೆ.

അഭ്യസനം
practice
ಅಭ್ಯಾಸ
ಅವನು ಅಭ್ಯಾಸ ಮುಗಿಸಿ ಹಿಂದಿರುಗಿದನು.

പഠിക്ക്
study
ಅಭ್ಯಾಸ
ಮಧು ಚೆನ್ನಾಗಿ ಅಭ್ಯಾಸ ಮಾಡುತ್ತಾನೆ.


logo