logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കണ്ടുപിടിത്തം
invention
ಅನ್ವೇಷಣೆ
ಗ್ರಹಂಬೆಲ್ ಟೆಲಿಪೋನನ್ನು ಅನ್ವೇಷಣೆ ಮಾಡಿದರು.

ദുഷ്കീര്‍ത്തി
disgrace
ಅಪಕೀರ್ತಿ
ಅವನು ಅಪಕೀರ್ತಿ ಸಂಪಾದಿಸಿದನು.

അപകടം
accident
ಅಪಘಾತ
ಅಪಘಾತ ಸಂಭವಿಸಿದಾಗ ರಾತ್ರಿ ಹತ್ತುಗಂಟೆ ಆಗಿತ್ತು.

നാട്യം
act of dancing or acting
ಅಪಮಾನ
ಅದು ಭಾರತಕ್ಕೆ ಅಪಮಾನ ತರುವಂತಹ ಸಂಗತಿಯಾಗಿತ್ತು.

തങ്കം
pure gold
ಅಪರಂಜಿ
ಶುದ್ಧವಾದ ಚಿನ್ನ ಅಪರಂಜಿ ಆಗಿದೆ.

കുറ്റം
crime
ಅಪರಾಧ
ಅಪರಾಧ ಮಾಡಿದವನು ಶಿಕ್ಷಿಸಲ್ಪಡುವನು.

അപരാധം
offence
ಅಪರಾಧ
ಅವನನ್ನು ಕ್ಷಮಿಸಲು ಅಸಾಧ್ಯವಾದ ಅಪರಾಧಗಳನ್ನು ಮಾಡಲಿಲ್ಲ.

കുറ്റവാളി
culprit
ಅಪರಾಧಿ
ಅಪರಾಧಿಗೆ ಶಿಕ್ಷೆ ಆಯಿತು.

ക്രിമിനല്‍
pertaining to crime
ಅಪರಾಧಿ
ದೂರು ಅಪರಾಧಿ ನ್ಯಾಯಾಲವನ್ನು ತಲುಪಿತು.

കേഡി
known criminal
ಅಪರಾಧಿ
ಹರಿ ಒಬ್ಬ ಅಪರಾಧಿ.


logo