logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചോറുണ്ണ്
eat rice
ಅನ್ನ ತಿನ್ನು
ಮಗು ಅನ್ನ ತಿನ್ನುತ್ತಾ ಇದೆ.

ചോറ്റുപൊതി
packet of cooked rice
ಅನ್ನದ ಪೊಟ್ಟಣ
ರವಿ ಒಂದು ಪೊಟ್ಟಣದಲ್ಲಿ ಅನ್ನ ತಂದನು.

പൊതിക്കെട്ട്
packet
ಅನ್ನದ ಪೊಟ್ಟಣ
ಅವನು ಅನ್ನದ ಪೊಟ್ಟಣ ತೆಗೆದುಕೊಂಡು ಬಂದು ಊಟ ಮಾಡಿದನು.

ചോറ്റുവട്ടി
basket used for serving cooked rice
ಅನ್ನದ ಬುಟ್ಟಿ
ಅನ್ನದ ಬುಟ್ಟಿಯಲ್ಲಿ ಅನ್ನ ತಂದರು.

ചോറ്റുകലം
pot in which rice is boiled
ಅನ್ನದಪಾತ್ರೆ
ಅಮ್ಮ ಅನ್ನದಪಾತ್ರೆಯನ್ನು ಒಲೆಮೇಲಿಟ್ಟಳು.

അന്നനാളം
oesophagus
ಅನ್ನನಾಳ
ಆಹಾರ ಬಾಯಿಯ ಮೂಲಕ ಅನ್ನನಾಳಕ್ಕೆ ಹೋಗುತ್ತದೆ.

ചോറൂണ്
eating rice (the ceremony of giving the first meal to a child)
ಅನ್ನಪ್ರಾಷ
ರವಿ ಮಗುವಿನ ಅನ್ನಪ್ರಾಷ ಮುಹೂರ್ತಕ್ಕೆ ಹೋಗಿದ್ದಾನೆ.

നീതികേട്
injustice
ಅನ್ಯಾಯ
ಅಲ್ಲಿ ಅನ್ಯಾಯವನ್ನು ಕಂಡು ನಾವು ಕೈ ಚಾಚಲಿಲ್ಲ.

ബാധക
applicable to
ಅನ್ವಯವಾಗದ
ದಯಮಾಡಿ ಅನ್ವಯವಾಗದ ಪ್ರಶ್ನೆಗಳನ್ನು ಕೇಳಬೇಡಿ.

ബാധകം
that which is applicable to
ಅನ್ವಯಿಸುವುದು
ಈ ಪ್ರಶ್ನೆ ನನಗೆ ಅನ್ವಯಿಸುವುದಿಲ್ಲ.


logo