logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അനുയായി
follower
ಅನುಯಾಯಿ
ಮುಖಂಡ ಅನುಯಾಯಿಗಳಿಗೆ ಮನವಿ ಮಾಡಿದನು.

അനുരാഗം
passion
ಅನುರಾಗ
ಅವರ ನಡುವೆ ಅನುರಾಗ ಮೂಡಿತು.

അനുസരിക്ക്
obey
ಅನುಸರಿಸು
ಮಕ್ಕಳು ತಂದೆತಾಯಿಗಳ ಮಾತನ್ನು ಅನುಸರಿಸಬೇಕು.

മുന്നിറുത്തുക
follow a model
ಅನುಸರಿಸು
ಆ ಮಾದರಿಯನ್ನು ಅನುಸರಿಸಿ ಹೊಸ ಮಾದರಿಯನ್ನು ಮುಂಗಡವಾಗಿ ಕೊಟ್ಟರು.

അനുസരിച്ച്
according to
ಅನುಸಾರವಾಗಿ
ನಾಗರೀಕರು ನಿಯಮಗಳಿಗೆ ಅನುಸಾರವಾಗಿ ಜೀವಿಸಬೇಕು.

അനേകം
many
ಅನೇಕ
ಆ ಸಭೆಯಲ್ಲಿ ಅನೇಕರು ಹಾಜರಿದ್ದರು.

നാനാത്വം
diversity
ಅನೇಕತ್ವ
ಅನೇಕತ್ವದಲ್ಲಿ ಏಕತ್ವ.

മര്യാദക്കേട്
impropriety
ಅನೌಚಿತ್ಯ
ಅವನ ಅನೌಚಿತ್ಯ ವರ್ತನೆಗೆ ಎಲ್ಲರೂ ದೂಷಿಸಿದರು..

അന്നം
rice
ಅನ್ನ
ಅನ್ನ, ವಸ್ತ್ರ, ಅಪ್ಪಂ, ದ್ರಾಕ್ಷಾರಸಗಳನ್ನು ಅರ್ಪಿಸಿ ಪ್ರಾರ್ಥಿಸಿದರೂ ರಕ್ಷಕನು ಬರಲಿಲ್ಲ.

ചോറ്
cooked rice
ಅನ್ನ
ಅವನು ಅನ್ನ ತಿನ್ನುತ್ತಿದ್ದಾನೆ.


logo