logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അതുവരെ
upto that
ಅದುವರೆಗೆ
ಅದುವರೆಗೆ ಎಲ್ಲ ಕಾರ್ಯಗಳನ್ನು ನಾನೇ ನೋಡಿಕೊಳ್ಳುತ್ತೇನೆ.

തിരോഭവിക്ക്
disappear
ಅದೃಶ್ಯ
ದೇವತೆ ಅಲ್ಲಿಂದ ಅದೃಶ್ಯಳಾದಳು.

അപ്രത്യക്ഷമാക്
disappear
ಅದೃಶ್ಯವಾಗು
ಆ ದೇವತೆ ತಕ್ಷಣ ಅದೃಶ್ಯವಾದಳು.

ഭാഗധേയം
fortune
ಅದೃಷ್ಟ
ಅವನಿಗೆ ಅವನ ಅದೃಷ್ಟದ ಬಗ್ಗೆ ತಿಳಿದಿಲ್ಲ.

ഭാഗ്യമുള്ള
fortunate
ಅದೃಷ್ಠ ಶಾಲಿ
ಅದು ತುಂಬಾ ಅದೃಷ್ಟಶಾಲಿ ಮಗು.

യോഗം
luck
ಅದೃಷ್ಠವಂತ
ಅವನು ಅದೃಷ್ಠವಂತ ಆಗಿದ್ದ.

അതേ
in the same manner
ಅದೇ
ಅವನಿಗೆ ಅದೇ ತಪ್ಪಿಗಾಗಿ ಮತ್ತೆ ಶಿಕ್ಷೆಯಾಯಿತು.

തഥൈവ
in the same manner
ಅದೇರೀತಿ
ಏನೆಲ್ಲಾ ಹೇಳಿದರೂ ಅವನ ಸ್ವಭಾವ ಅದೇರೀತಿ ಇದೆ.

അതോ
other wise
ಅದೋ ಅಥವಾ ಇದೋ
ಅವನ ಪುಸ್ತಕ ಅದೋ ಅಥವಾ ಇದೋ ?

അതിശയകരമായ
mysterious
ಅದ್ಭುತವಾದ
ಅದು ಬಹಳ ಅದ್ಭುತವಾದ ಕಾರ್ಯವಾಗಿತ್ತು.


logo