logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഏറ്റവുംനല്ല
best
ಅತ್ಯುತ್ತಮವಾದ
ಅವನಿಗೆ ಅತ್ಯುತ್ತಮವಾದ ನಟ ಪ್ರಶಸ್ತಿ ಸಿಕ್ಕಿತು.

അതിശയം
wonder
ಅತ್ಯುನ್ನತ
ಅದಕ್ಕಿಂತ ಅತ್ಯುನ್ನತ ಕಟ್ಟಡ ಬೇರೊಂದಿಲ್ಲ.

അഥവാ
either … or
ಅಥವಾ
ಎ ಅಥವಾ ಬಿ ಅಥವಾ ಸಿ ಉತ್ತರವನ್ನು ಗುರುತಿಸಿ.

ഒന്നുകില്‍
either
ಅಥವಾ
ಒಂದು ನೀನು ಅಥವಾ ನಾನು

കാള്‍
than
ಅದಕ್ಕಿಂತ
ಈ ಸಮಸ್ಯೆ ಅದಕ್ಕಿಂತ ತುಂಬಾ ದೊಡ್ಡದು.

അതിലേക്ക്
towards that
ಅದಕ್ಕೆ
ಅವನು ಅದಕ್ಕೆ ತನ್ನ ಕೊಡುಗೆಯನ್ನು ನೀಡಿದ.

അക്കണക്കിന്
as per that
ಅದರ ಪ್ರಕಾರ
ಅದರ ಪ್ರಕಾರ ಅವನು ಅಲ್ಲಿಗೆ ಹೋಗುವ ಅವಶ್ಯಕತೆ ಇತ್ತಾ ?

തദനുസാരം
accordingly
ಅದರಂತೆ
ರಾಮನು ಸೀತೆಯನ್ನು ಕಾಡಿಗೆ ಬಿಟ್ಟು ಬರಲು ಲಕ್ಷ್ಮಣನಿಗೆ ಹೇಳಿದನು. ಅದರಂತೆ ಲಕ್ಷ್ಮಣ ಮಾಡಿದ.

അത്
that
ಅದು
ಅದು ಹೊರಗೆ ಹೋಗುವ ದಾರಿ

തുറുത്ത്
cram
ಅದುಮು
ಅವನು ವಸ್ತುಗಳನ್ನು ಚೀಲದಲ್ಲಿ ಅದುಮಿದನು.


logo