logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

പോക്കിരി
rogue
ಹೋಗುವುದು
ಅವನು ಹೋಗುವುದನ್ನು ನಾನು ನೋಡುತ್ತಾ ನಿಂತೆ.

വഴിയേ
in course of time
ಹೋಗ್ತಾ ಹೋಗ್ತಾ
ಹೋಗ್ತಾ ಹೋಗ್ತಾ ಸತ್ಯ ನಿಮಗೆ ಗೊತ್ತಾಗುತ್ತೆ.

ഹോട്ടല്‍
hotel
ಹೋಟೆಲ್
ನನಗೆ ಹೋಟೆಲ್ ನಲ್ಲಿ ತಿನ್ನುವ ಚಟ ಇಲ್ಲ.

ഹോമം
offering made with fire
ಹೋಮ
ಅವನು ಹೋಮ ನಡೆಸಿದನು.

ഹോമിക്ക്
destroy completely by wantoness
ಹೋಮ ಮಾಡು
ಅವನು ಸಂಪಾದನೆ ಎಲ್ಲ ಹೋಮ ಮಾಡಿದನು.

ഇടച്ചില്‍
conflict
ಹೋರಾಟ
ನನಗೆ ಅವನ ಹೋರಾಟ ಹಿಡಿಸುವುದಿಲ್ಲ.

പോത്ത്
buffalo
ಹೋರಾಡು
ಅವರು ಎಲ್ಲರ ಜೊತೆಗೂ ಹೋರಾಡಿದರು.

കാള
bull
ಹೋರಿ
ಹೋರಿ ಗಾಡಿ ಎಳೆಯುತ್ತಿದೆ.

കാളക്കിടാവ്
calf bull
ಹೋರಿಕರ
ಹೋರಿಕರ ಓಡಾಡಿತು.

ഉപമ
comparison
ಹೋಲಿಕೆ
ಆತನನ್ನು ಕತ್ತೆಯ ಜೊತೆ ಹೋಲಿಕೆ ಮಾಡಲಾಯಿತು.


logo