logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

വെച്ചുകെട്ട്
tie with medicine
ಔಷಧಿ ಹಚ್ಚಿ ಕಟ್ಟು
ರಾಜ ಗಾಯಕ್ಕೆ ಔಷಧಿ ಹಚ್ಚಿದ ಹತ್ತಿಯನ್ನು ಇಟ್ಟು ಕಟ್ಟಿದನು.

വമിക്ക്
vomit
ಕಕ್ಕು
ವಾಹನಗಳು ಹೊಗೆ ಕಕ್ಕುತ್ತಿವೆ.

വീടുപണി
construction job
ಕಟ್ಟಡ ಕೆಲಸ
ಅವನು ಕಟ್ಟಡ ಕೆಲಸ ಮಾಡ್ತಾ ಇದ್ದಾನೆ.

വയ്ക്ക്
construct
ಕಟ್ಟು
ಮನೆಕಟ್ಟು

വരിയ്
tie rope or strings
ಕಟ್ಟು
ಅವನು ಹಗ್ಗದಿಂದ ಕಟ್ಟಿ ಬಂದನು.

വെട്ടിക്കുറയ്ക്ക്
cut short
ಕಡಿತಗೊಳಿಸು
ಸರ್ಕಾರ ಎಲ್ಲ ತೆರಿಗೆಗಳನ್ನು ಕಡಿತಗೊಳಿಸಲು ನಿರ್ಧರಿಸಿತು.

വെളെളഴുത്ത്
be affected by cataract
ಕಣ್ಣುಪೊರೆ
ಅವನಿಗೆ ಕಣ್ಣುಪೊರೆ ಬಂದಿದೆ.

വാക്കത്തി
large knife
ಕತ್ತಿ
ಅವನು ಕತ್ತಿಯಿಂದ ಕತ್ತರಿಸಿದ.

വായ്ത്തല
sharp edge of a knife
ಕತ್ತಿ ಅಂಚು
ಅವನು ಕತ್ತಿಯ ಅಂಚನ್ನು ಮುರಿದನು.

വാങ്ക്
calling to pray
ಕರೆ
ಅವನು ಪ್ರಾರ್ಥನೆಯ ಕರೆ ನೀಡಿದ.


logo