logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

വഴികാണിക്ക്
guide
ದಾರಿ
ದಾರಿಯಲ್ಲಿ ಅವರನ್ನು ನೋಡಿದೆ.

വഴിവിട്
give way
ದಾರಿ ಬಿಡು
ರಾಜನಿಗೆ ಹೋಗಲು ದಾರಿಬಿಡು.

വാലാട്ടിപ്പക്ഷി
tail bird
ದಾಸರಿ ಪಕ್ಷಿ
ದಾಸರಪಕ್ಷಿ ಶಬ್ದ ಮಾಡುತ್ತಿದೆ.

വിളക്ക്
lamp
ದೀಪ
ಕರೆಂಟು ಹೋಯಿತು ದೀಪ ಹಚ್ಚು.

വായു
air
ದುಃಖ
ಮಗುವಿನ ಮರಣದ ದುಃಖ ಮರೆಯಲು ಎಲ್ಲರೂ ಸಭೆ ಸೇರಿದರು.

വിലയേറിയ
expensive
ದುಬಾರಿ
ಅವನು ದುಬಾರಿಯಾದ ವಿಲಾಸಿ ಕಾರನ್ನು ತಂದನು.

വിദൂര
far off
ದೂರ
ನಾನು ದೂರದ ಒಂದು ಸ್ಥಳ ಸೇರಿದೆ.

വലുത്
that which is big
ದೊಡ್ಡ
ಆ ಮನೆ ದೊಡ್ಡದು.

വയറന്‍
man with hung belly
ದೊಡ್ಡ ಹೊಟ್ಟೆ
ಅವನು ದೊಡ್ಡ ಹೊಟ್ಟೆಯನ್ನು ಹೊಂದಿದ್ದಾನೆ.

വലിപ്പം
greatness
ದೊಡ್ಡತನ
ಅವನು ಯಾವಾಗಲೂ ತನ್ನ ದೊಡ್ಡತನದ ಬಗ್ಗೆ ಹೇಳಿಕೊಳ್ಳುತ್ತಾನೆ.


logo