logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

വിച്ഛേദനം
cutting off
ಛೇಧ
ಶ್ರೀಕೃಷ್ಣ ನರಕಾಸುರನ ಶಿರಶ್ಛೇಧ ಮಾಡಿದನು.

വഴക്ക്
quarrel
ಜಗಳ
ಅವರು ಯಾವಾಗಲು ತಮ್ಮಲ್ಲಿ ಜಗಳ ಆಡುತ್ತಾರೆ.

വഴക്കാളി
quarrel monger
ಜಗಳಗಂಟ
ಅವನೊಬ್ಬ ಜಗಳಗಂಟ

വിജയിക്ക്
succed
ಜಯಸಾಧಿಸು
ನೀನು ಎಚ್ಚರಿಕೆಯಿಂದ ಮುಂದುವರೆದರೆ ಎಲ್ಲಾ ಕಡೆ ಜಯಸಾಧಿಸಬಹುದು.

വെള്ളച്ചാട്ടം
waterfall
ಜಲಪಾತ
ಇದು ಪ್ರಕೃತಿದತ್ತ ಜಲಪಾತ.

വര്‍ഗ്ഗീയ
pertaining to group class race etc
ಜಾತೀಯ
ಜಾತೀಯ ಚಿಂತನೆಗಳನ್ನು ತ್ಯಜಿಸಬೇಕು.

വഴുത്
slip off
ಜಾರು
ಅವನು ಕಾಲು ಜಾರಿದ.

വാക
acacia Odoratissima
ಜಾಲಿಮರ
ಜಾಲಿಮರದ ಮೇಲೆ ಒಂದು ಗಿಳಿ ಕುಳಿತಿತ್ತು.

വെറുപ്പുളവാക്കുന്ന
cause dislike
ಜಿಗುಪ್ಸೆ
ಅವನ ನೋಟ ಮತ್ತು ನಡುವಳಿಕೆ ಜಿಗುಪ್ಸೆ ಹುಟ್ಟಿಸುತ್ತದೆ.

വിപ്രതിപത്തി
disgust
ಜಿಗುಪ್ಸೆ
ಅವನಿಗೆ ಆ ವಿಷಯದಲ್ಲಿ ಜುಗುಪ್ಸೆ ಆಯಿತು.


logo