logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

വഷള്‍
bad
ಕೆಟ್ಟ
ಅವನ ಕೆಟ್ಟ ನಡತೆ ನನಗೆ ಇಷ್ಟವಾಗಲಿಲ್ಲ.

വൃത്തികെട്ട
dirty
ಕೆಟ್ಟ ವರ್ತನೆ
ಅವನ ಕೆಟ್ಟ ವರ್ತನೆಗೆ ಎಲ್ಲರೂ ಅವನನ್ನು ದ್ವೇಷಿಸುತ್ತಾರೆ.

വഷളത്തരം
wickedness
ಕೆಟ್ಟತನ
ಅವನ ಕೆಟ್ಟತನವನ್ನು ಎಲ್ಲರೂ ದ್ವೇಷಿಸಿದರು.

വഷളന്‍
depraved man
ಕೆಟ್ಟವನು
ಅವನು ಕೆಟ್ಟವನು.

വിദ്വാന്‍
scholar
ಕೆರೆ
ನೈನಿತಾಲ್ ಕೆರೆಯಲ್ಲಿ ನಾವು ಪ್ರಯಾಣಿಸಿದೆವು.

വേലക്കാരന്‍
servant
ಕೆಲಸದವನು
ಕೆಲಸದವನು ಕೆಲಸ ಮಾಡುತ್ತಾ ಇದ್ದಾನೆ.

വേലക്കാരി
maid servant
ಕೆಲಸದವಳು
ಕೆಲಸದವಳು ಅಡಿಗೆ ಮಾಡುತ್ತಿದ್ದಾಳೆ.

വാച്ച്
watch
ಕೈ ಗಡಿಯಾರ
ರಮ ಕೈಗಡಿಯಾರ ಕಟ್ಟಿಕೊಂಕಡಳು.

വളയം
bracelet
ಕೈ ಬಳೆ
ಸಿಕ್ಕರು ಕಬ್ಬಿಣದ ಕೈ ಬಳೆ ಧರಿಸುತ್ತಾರೆ.

വിരുത്
dexterity
ಕೈಚಳಕ
ಅವನು ಕೈಚಳಕದಿಂದ ಮಾಡಿದ.


logo