logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

വിളിക്ക്
call
ಕರೆ
ಯಾರೋ ನನ್ನನ್ನು ಕರೆಯುತ್ತಿದ್ದಾರೆ.

വടു
scar
ಕಲೆ
ಅವನ ಮುಖದಲ್ಲಿ ಕಲೆಗಳು ಇದ್ದವು.

വളപ്പ്
compound
ಕಾಂಪೌಂಡು
ಅವನು ಕಾಂಪೌಂಡು ಸುತ್ತ ಸುತ್ತಾಡಿದ.

വനം
forest
ಕಾಡು
ಒಂದು ಕಾಡಿನಲ್ಲಿ ಸಿಂಹ ಇತ್ತು.

വന്യ
pertaining to forest
ಕಾಡು ಪ್ರಾಣಿ
ಕಾಡು ಪ್ರಾಣಿಗಳು ಸ್ವತಂತ್ರವಾಗಿ ತಿರುಗಾಡುತ್ತವೆ.

വിഷൂചിക
cholera
ಕಾಲರಾ
ಕಾಲರಾದಿಂದ ಬಹಳ ಮಕ್ಕಳು ಸತ್ತಿದ್ದಾರೆ.

വണ്ണ
calf of the leg
ಕಾಲಿನ ಹರಡು
ಕಾಲಿನ ಹರಡಿನಲ್ಲಿ ಅವನಿಗೆ ನೋವಾಗಿದೆ.

വരമ്പ്
small ridge in fields
ಕಾಲುದಾರಿ
ಕಾಲುದಾರಿ ಮೂಲಕ ನಡೆದರು.

വന്ധ്യംകരണം
sterlisation
ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸೆ
ಅವನು ಕುಟುಂಬ ಯೋಜನೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡನು.

വിരുതന്‍
skilful person
ಕುಶಾಗ್ರ ಬುದ್ದಿಯುಳ್ಳವನು
ಅವನು ತುಂಬಾ ಕುಶಾಗ್ರ ಬುದ್ಧಿಯುಳ್ಳವನು.


logo