logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ലയം
confluence
ಲಯ
ಆ ಕವಿತೆಗೆ - (ಹಾಡಿಗೆ ) ಒಂದು ತಾಳ ಲಯ ಇತ್ತು.

ലളിതകല
fine arts
ಲಲಿತಕಲಾ
ಲಲಿತಕಲೆಗಳನ್ನು ಪ್ರೋತ್ಸಾಹಿಸಲು ಅಕೆಡೆಮಿ ಸ್ಥಾಪಿಸಲಾಯಿತು.

ലവംഗം
clove
ಲವಂಗ
ಬಿರಿಯಾನಿಗೆ ಲವಂಗ ಹಾಕುತ್ತಾರೆ.

ലാക്ഷണിക
symbolic
ಲಾಕ್ಷಣಿಕವಾದ
ಅವನು ಲಾಕ್ಷಣಿಕವಾದ ಅರ್ಥದಲ್ಲಿ ಹೇಳಿದ.

ലാഘവം
lightness
ಲಾಘವ
ಅವನು ಲಾಘವ ಭಾವದಿಂದ ನುಡಿದ.

ലാത്തി
stout stick used by policeman
ಲಾಠಿ
ಅವನು ಲಾಠಿ ತಿರುಗಿಸಿದ.

ലാത്തിച്ചാര്‍ജ്ജ്
lathi charge
ಲಾಠಿ ಪ್ರಹಾರ
ಅವನಿಗೆ ಲಾಠಿ ಪ್ರಹಾರ ಸಿಕ್ಕಿತು.

ലാഭം
gain
ಲಾಭ
ಲಾಭದ ಕಡೆ ಅವನ ದೃಷ್ಠಿ ಇರಲಿಲ್ಲ.

ലാഭം
profit
ಲಾಭ
ಲಾಭವನ್ನು ದೃಷ್ಠಿಯಲ್ಲಿಟ್ಟುಕೊಂಡು ಏನೂ ಮಾಡಲು ಸಾಧ್ಯವಿಲ್ಲ

ലാളനം
fondling
ಲಾಲನೆ
ತಾಯಿಯ ಅತಿಯಾದ ಲಾಲನೆಯಿಂದ ಮಗುವಿನ ನಡತೆ ಕೆಟ್ಟದಾಗಿತ್ತು.


logo