logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ലജ്ജിക്ക്
ashamed
ನಾಚು
ಅವಳು ನಾಚಿಕೊಂಡಳು.

ലിഖിതം
letter
ಪತ್ರ
ನನಗೆ ಆ ಪತ್ರ ಸಿಗಲಿಲ್ಲ.

ലത
vine
ಬಳ್ಳಿ
ಅವಳು ಒಂದು ಒಳ್ಳೆಯನ್ನು ಕಿತ್ತಳು.

ലയിക്ക്
be absorbed
ಮಗ್ನ
ಸ್ವಾದೀರನಾಳ್ ಆಡಳಿತ ಕಾರ್ಯದಲ್ಲಿ ವಿಫಲನಾದ ಆದ್ದರಿಂದ ಸಂಗೀತದಲ್ಲಿ ಮಗ್ನ ಆದನು.

ലഹരി
intoxication
ಮಾದಕ
ಅವನು ಮಾದಕ ವ್ಯಸನಿ.

ലേപനം
ointment
ಮುಲಾಮು
ದೇಹಕ್ಕೆ ಸ್ವಲ್ಪ ಮುಲಾಮು ಹಚ್ಚಿದೆ.

ലസിക്ക്
show off
ರಸಿಕತೆ
ಅವನು ಯಾವಾಗಲೂ ರಸಿಕತೆಯಲ್ಲಿ ಇರುತ್ತಾನೆ.

ലങ്കോട്ടി
kind of under cloth
ಲಂಗೋಟಿ
ಅವನು ಲಂಗೋಟಿ ಮಾತ್ರ ಧರಿಸಿದ್ದಾನೆ.

ലങ്കോട്ടികെട്ട്
tie the loin cloth
ಲಂಗೋಟಿ ಕಟ್ಟು
ಲಂಗೋಟಿ ಕಟ್ಟಿ ಕೊಳ್ಳುತ್ತಾ ಇದ್ದಾನೆ.

ലമ്പടന്‍
lustful person
ಲಂಪಟ
ಅವನೊಬ್ಬ ಸ್ತ್ರೀ ಲಂಪಟ.


logo