logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

രഥം
chariot
ರಥ
ಶ್ರೀ ಕೃಷ್ಣ ರಥ ಏರಿದನು.

രഥോത്സവം
car festival
ರಥೋತ್ಸವ
ಅಲ್ಲೊಂದು ರಥೋತ್ಸವ ನಡೆಯುತ್ತಿದೆ.

രശീത്
receipt
ರಶೀದಿ
ಅವನೊಂದು ರಶೀದಿ ತೆಗೆದುಕೊಂಡು ಬಂದನು.

രശ്മി
beam of light
ರಶ್ಮಿ
ಸೂರ್ಯನ ರಶ್ಮಿಯ ಉಷ್ಣತೆ ಅತಿ ಹೆಚ್ಚಾಗಿದೆ.

രസം
juice
ರಸ
ಹಣ್ಣಿನ ರಸ ಮಧುರವಾಗಿ ಇರುತ್ತದೆ.

രസം
emotions
ರಸ
ಕಥಕಳಿ ಕೆಲವು ರಸಗಳ ಸಮ್ಮೇಳನ.

രസായനം
infallible medicine
ರಸಾಯನ
ಅವನು ರಸಾಯನ ತಿಂದನು.

രഹസ്യം
secret
ರಹಸ್ಯ
ಅವನು ಒಂದು ರಹಸ್ಯ ಹೇಳಿದನು.

രഹസ്യമായി
secretly
ರಹಸ್ಯವಾಗಿ
ಅದು ರಹಸ್ಯವಾಗಿ ನಡೆಯುತ್ತಿದ್ದ ಕೆಲಸವಾಗಿತ್ತು.

രക്ഷസ്
drakula
ರಾಕ್ಷಸ
ರಾಕ್ಷಸ ರಕ್ತ ಕುಡಿಯುತ್ತಾನೆ ಎಂದು ಜನ ನಂಬಿದ್ದರು.


logo