logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

രാജനീതി
royal justice
ರಾಜನೀತಿ
ಅವನು ರಾಜನೀತಿ ಮಾಡಲಿಲ್ಲ.

രാജഭക്തി
loyalty towards the King
ರಾಜಭಕ್ತಿ
ಅವರಿಗೆ ರಾಜಭಕ್ತಿ ಇತ್ತು.

രാജപാത
royal path
ರಾಜಮಾರ್ಗ
ಅವರು ರಾಜಮಾರ್ಗದಲ್ಲಿ ನಡೆದರು.

രാജകീയ
royal
ರಾಜವೈಭವ
ಅಲ್ಲಿ ರಾಜವೈಭವ ಇತ್ತು.

രാജാധികാരം
King's authority
ರಾಜಾಧಿಕಾರ
ರಾಜಾಧಿಕಾರವನ್ನು ಮಂತ್ರಿ ಮೀರಿದನು.

രാജി
mutual consent
ರಾಜಿ
ಆ ವ್ಯಾಜ್ಯ ರಾಜಿ ಆಯಿತು.

രാജി
resignation
ರಾಜೀನಾಮೆ
ಅವನು ರಾಜೀನಾಮೆ ನೀಡಿದ.

രാജിവയ്ക്ക്
resign
ರಾಜೀನಾಮೆ ನೀಡು
ಅವನು ಕೆಲಸಕ್ಕೆ ರಾಜೀನಾಮೆ ನೀಡಿದನು.

രാജോചിത
princely
ರಾಜೋಚಿತ
ರಾಜೋಚಿತವಾದ ಸ್ವಾಗತ ಮಾಡಿದರು.

രാജ്യ
pertaining to country
ರಾಜ್ಯ
ರಾಜ್ಯ ಕಾರ್ಯಗಳನ್ನು ಅವರು ತೊರೆದರು.


logo