logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

യോഗ്യതാപത്രം
certificate of eligibility
ಯೋಗ್ಯತಾ ಪತ್ರ
ಅವನು ಯೋಗ್ಯತಾ ಪತ್ರ ಓದಿದನು.

യോഗ്യത
eligibility
ಯೋಗ್ಯತೆ
ಅವನು ಆ ಕೆಲಸ ತೆಗೆದುಕೊಳ್ಳುವುದಕ್ಕೆ ಏನು ಯೋಗ್ಯತೆ ಇದೆ.

യോജന
measure of distance (equal to 9 miles)
ಯೋಜನ
ಅವನು ಹಲವು ಯೋಜನ ನಡೆದನು.

യോദ്ധാവ്
fighter
ಯೋಧ
ಅವನೊಬ್ಬ ಯೋಧ ಆಗಿದ್ದ.

യോനി
vagina (female genital organ)
ಯೋನಿ
ಒಂದೇ ಯೋನಿಯಿಂದ ಬಂದ ಸಹೋದರರು.

യൌവന
prime of youth
ಯೌವನ
ಯೌವನವುಳ್ಳ ಹೆಂಗಸಿನ ನಡತೆ ಚೆನ್ನಾಗಿದೆ.

യോഗക്കാര്‍
members of an assembly
ಸಭಿಕರು
ಸಭಿಕರು ಕಿಕ್ಕಿರಿದು ಸೇರಿದ್ದರು.

യോഗം
meeting
ಸಭೆ
ಅವನು ಸಭೆಯಲ್ಲಿ ಭಾಗವಹಿಸಿದ.

യഥാകാലം
at the proper time
ಸಮಯಕ್ಕೆ ಸರಿಯಾಗಿ
ಸಮಯಕ್ಕೆ ಸರಿಯಾಗಿ ಅವಳು ಮಗುವಿಗೆ ಜನ್ಮ ನೀಡಿದಳು.

യൂണിഫോറം
uniform
ಸಮವಸ್ತ್ರ
ಅವರು ಸಮವಸ್ತ್ರ ಧರಿಸಿರುವುದಿಲ್ಲ.


logo