logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

യമം
controlling
ನಿಯಂತ್ರಣ
ಅವನು ನಿಯಂತ್ರಿಸಿದ.

യാത്രപറയ്
take leave
ನಿರ್ಗಮಿಸು
ಅವನು ಎಲ್ಲರನ್ನು ಬೀಳ್ಕೊಟ್ಟು ನಿರ್ಗಮಿಸಿದ.

യകൃത്ത്
liver
ಪಿತ್ತ ಜನಕಾಂಗ
ಅವನ ಪಿತ್ತಜನಕಾಂಗಕ್ಕೆ ರೋಗ ತಗಲಿರುತ್ತೆ.

യാത്രക്കാരന്‍
traveller
ಪ್ರಯಾಣಿಕ
ಅವನೊಬ್ಬ ಪ್ರಯಾಣಿಕ.

യവം
barley
ಬಾರ್ಲಿ
ಅವನು ಬಾರ್ಲಿ ತಿಂದನು.

യാത്ര അയയ്ക്ക്
send off
ಬೀಳ್ಕೊಡು
ಅವನು ಅವಳನ್ನು ಯಾತ್ರೆಗೆ ಬೀಳ್ಕೊಟ್ಟನು.

യന്ത്രം
machine
ಯಂತ್ರ
ಆ ರೂಮಿನಲ್ಲಿ ಅನೇಕ ಯಂತ್ರಗಳು ಇದ್ದವು.

യക്ഷന്‍
demigod
ಯಕ್ಷ
ಆ ದಾರಿಯಾಗಿ ಒಬ್ಬ ಯಕ್ಷ ಬಂದನು.

യജമാനന്‍
lord
ಯಜಮಾನ
ಯಜಮಾನ ಆಳಿನ ಜೊತೆ ಕೋಪಿಸಿ ಕೊಂಡಿದ್ದಾನೆ.

യജുര്‍
yajurveda
ಯಜುರ್ ವೇದ
ಅವರು ಯಜುರ ವೇದವನ್ನು ಭಾಷಾಂತರಗೊಳಿಸಿದ್ದಾರೆ.


logo