logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മ്ലാവ്
elk
ಕಡವೆ
ಅವನು ಒಂದು ಕಡವೆ ಕಂಡನು.

മലയിടുക്ക്
narrow valley between two mountains
ಕಣಿವೆ
ನೀರಾವರಿ ಯೋಜನೆಗಾಗಿ ಕಣಿವೆಯಿಂದ ನೀರು ಹರಿಸಿದರು.

മിഴി
eye
ಕಣ್ಣು
ಕಣ್ಣು ಕಣ್ಣೀರಿನಿಂದ ತುಂಬಿತು.

മോഷ്ടിക്ക്
rob
ಕದಿ
ಇಲ್ಲಿಂದ ಯಾರೋ ಒಂದು ಪೆನ್ನು ಕದ್ದರು.

മോഷണം
theft
ಕದಿಯುವುದು
ಕದಿಯುವುದೇ ಅವನ ಕೆಲಸ.

മനക്കോട്ട
castles in the air
ಕನಸುಕಟ್ಟು
ಅವರು ಮನಸ್ಸಿನಲ್ಲಿ ಹಲವಾರು ಕನಸುಕಟ್ಟಿದರು.

മൂക്കുകണ്ണാടി
spectacle
ಕನ್ನಡಕ
ಅವನು ಕನ್ನಡಕ ಹಾಕಿಕೊಂಡನು.

മുഖക്കണ്ണാടി
mirror
ಕನ್ನಡಿ
ಅವಳು ಕನ್ನಡಿ ನೋಡಿಕೊಂಡಳು.

മുതലെടുപ്പ്
pooling of the annual proceeds
ಕರ
ಆಸ್ತಿಯನ್ನು ಆಧರಿಸಿ ಸರ್ಕಾರಕ್ಕೆ ಕರ ಕಟ್ಟಿದರು.

മര്‍മ്മരം
murmering sound of dry leaves etc
ಕಲಕಲರವ
ನಾನು ಎಲೆಗಳ ಕಲಕಲರವ ಧ್ವನಿಯನ್ನು ಕೇಳಿದೆ.


logo