logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മൂച്ച്
breath
ಉಸಿರು
ಅವನು ಒಂದೇ ಉಸಿರಿನಲ್ಲಿ ಕುಡಿದನು.

മിച്ചം
balance
ಉಳಿತಾಯ
ಅವನಿಗೆ ಏನು ಉಳಿತಾಯ ಸಿಗಲಿಲ್ಲ.

മെഴുക്ക്
oilness
ಎಣ್ಣೆ ಜಿಡ್ಡು
ಆ ವಸ್ತ್ರದಲ್ಲಿ ಎಣ್ಣೆ ಜಿಡ್ಡು ಇದೆ.

മാറിടം
chest
ಎದೆ
ಅಮ್ಮನ ಎದೆಯ ಮೇಲೆ ಮಗು ಮಲಗಿದೆ.

മാറ്
breast
ಎದೆ
ಎದೆಯ ಮೇಲೆ ಮಾಲೆ ಧರಿಸಿದ.

മാറ്
chest
ಎದೆ
ತನ್ನ ಮಗುವಿನ ಮರಣ ಕಂಡು ಎದೆ ಬಡಿದುಕೊಂಡು ನೆಲಕ್ಕೆ ಬಿದ್ದಳು.

മേല്‍ക്കുമേല്‍
one above the other
ಒಂದರ ಮೇಲೆ ಒಂದು
ಪತಂಗಗಳು ಒಂದರ ಮೇಲೆ ಒಂದು ಹಾರಿದವು.

മാസംതികയ്
complete the period of pregnancy
ಒಂಭತ್ತು ತಿಂಗಳು ತುಂಬುವುದು
ಅವಳಿಗೆ ತಿಂಗಳು ತುಂಬದೆ ಹೆರಿಗೆಯಾಯಿತು.

മൊത്തം
total
ಒಟ್ಟು
ಒಟ್ಟು ಎಷ್ಟು ಜನ ಬರುತ್ತಾರೆಂದು ಗೊತ್ತಿಲ್ಲ.

മൊരി
dry patches on the skin
ಒಣ ಚರ್ಮ
ಅವನ ಶರೀರದ ಮೇಲೆ ಒಣ ಚರ್ಮ ಇತ್ತು.


logo