logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മറുകര
opposite side
ಇನ್ನೊಂದು ಮುಖ
ಅವನು ಜೀವನದ ಇನ್ನೊಂದು ಮುಖವನ್ನು ನೋಡಿದೆ.

മാലക്കണ്ണ്
night blindness
ಇರುಳುಗಣ್ಣು
ಅವರಿಗೆ ಇರುಳುಗಣ್ಣು ರೋಗ ಇದೆ.

മലഞ്ചെരിവ്
slope of the hill
ಇಳಿಜಾರು
ಈ ಇಳಿ ಜಾರಿನ ಮೂಲಕ ನಾವು ನಡೆದೆವು.

മോതിരം
ring
ಉಂಗುರ
ವಿವಾಹ ಸಮಯದಲ್ಲಿ ಉಂಗುರ ಬದಲಾಯಿಸಿದರು.

മോതിരവിരല്‍
ring finger
ಉಂಗುರದ ಬೆರಳು
ಉಂಗುರವನ್ನು ಉಂಗುರದ ಬೆರಳಿನಲ್ಲಿ ಹಾಕಿಕೊಂಡಳು.

മൂത്രംഒഴിക്ക്
urinate
ಉಚ್ಚೆ ಹೊಯ್ಯಿ
ಮಗು ಮಲಗಿದಾಗ ಉಚ್ಚೆ ಹೊಯ್ಯಿತು.

മൃദുരോമം
wool
ಉಣ್ಣೆ
ಕುರಿಯ ಉಣ್ಣೆಯಿಂದ ಒಳ್ಳೆಯ ಕಂಬಳಿ ಮಾಡಿದರು.

മഹാമനസ്ക്കത
generosity
ಉದಾರತೆ
ಎಲ್ಲರೂ ಅವನ ಉದಾರತೆಯನ್ನು ಹೊಗಳಿದರು.

മനഃപൂര്‍വ്വം
intentionally
ಉದ್ದೇಶ ಪೂರ್ವಕವಾಗಿ
ಅವನು ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದ.

മരണപത്രം
will
ಉಯಿಲು
ಅವನು ಉಯಿಲು ಬರೆದನು.


logo